ಸಿದ್ದರಾಮಯ್ಯಗೆ ಶುಭಕೋರುವ ಇಂಗ್ಲಿಷ್ ಪೋಸ್ಟರ್ ಕಿತ್ತೆಸೆದ ಕನ್ನಡ ಪರ ಸಂಘಟನೆ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭಕೋರುವ ಇಂಗ್ಲಿಷ್ ಪೋಸ್ಟರ್​ಗೆ ಕನ್ನಡ ಪರ ಸಂಘಟನೆಗಳು ಮಸಿ ಬಳಿದು ಕಿತ್ತೆಸೆದಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Rakesh Nayak Manchi
|

Updated on: May 19, 2023 | 8:55 PM

Pro-Kannada organisation removes English poster wishing Siddaramaiah in freedom park Bangalore

ಸಿದ್ದರಾಮಯ್ಯ ಅವರು ನಾಳೆ (ಮೇ 20) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕಾಗಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಬ್ಯಾನರ್​ಗಳನ್ನು ಹಾಕಿ ಶುಭಕೋರಲಾಗುತ್ತಿದೆ.

1 / 6
Pro-Kannada organisation removes English poster wishing Siddaramaiah in freedom park Bangalore

ಕೆಲವೆಡೆ ಸಿದ್ದರಾಮಯ್ಯಗೆ ಶುಭಕೋರುವ ಪೋಸ್ಟರ್​ಗಳನ್ನು ಇಂಗ್ಲಿಷ್​ನಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಇಂಗ್ಲಿಷ್ ಪೋಸ್ಟರ್​ಗೆ ಮಸಿ ಬಳಿದು ಕಿತ್ತೆಸೆದಿದ್ದಾರೆ.

2 / 6
Pro-Kannada organisation removes English poster wishing Siddaramaiah in freedom park Bangalore

ಯುವ ಕಾಂಗ್ರೆಸ್​ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಫ್ರೀಡಂಪಾರ್ಕ್​ನಲ್ಲಿ​ ಹಾಕಿದ್ದ ಪೋಸ್ಟರ್​ಗೆ ಮಸಿ ಬಳಿದ ಕಾರ್ಯಕರ್ತರು ಕನ್ನಡ ಬಳಸಿ ಎಂದು ಪೋಸ್ಟರ್​ನಲ್ಲಿ ಬರೆದು ನಂತರ ಹರಿದು ಹಾಕಿದ್ದಾರೆ.

3 / 6
Pro-Kannada organisation removes English poster wishing Siddaramaiah in freedom park Bangalore

ಒಟ್ಟು ಎರಡು ಕಡೆಗಳಲ್ಲಿ ನಲಪಾಡ್ ಅವರು ಇಂಗ್ಲಿಷ್​ನಲ್ಲಿ ಶುಭಕೋರುವ ಪೋಸ್ಟರ್​ಗಳನ್ನು ಹಾಕಿದ್ದರು.

4 / 6
Pro-Kannada organisation removes English poster wishing Siddaramaiah in freedom park Bangalore

ಈ ಎರಡು ಪೋಸ್ಟರ್​ಗಳಿಗೂ ಮಸಿ ಬಳಿದು ನಂತರ ಕಿತ್ತೆಸೆಯಲಾಗಿದೆ.

5 / 6
Pro-Kannada organisation removes English poster wishing Siddaramaiah in freedom park Bangalore

ಪೋಸ್ಟರ್​​ನಲ್ಲಿ ಕನ್ನಡ ಬಳಸದ ಹಿನ್ನೆಲೆ ಕನ್ನಡಾಭಿಮಾನಿಗಳು ಪೋಸ್ಟರ್​ಗೆ ಮಸಿ ಬಳಿದು ಹರಿದು ಹಾಕಿದ್ದಾರೆ.

6 / 6
Follow us
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ

ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ

ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ

Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ

ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!

ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ

ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ

Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು