ಹಾಟ್ ಅವತಾರ ತಾಳಿದ ರಾಶಿ ಖನ್ನಾಗೆ ಸಖತ್ ಡಿಮ್ಯಾಂಡ್
TV9 Web | Updated By: ರಾಜೇಶ್ ದುಗ್ಗುಮನೆ
Updated on:
Jul 01, 2022 | 6:20 PM
ರಾಶಿ ಖನ್ನಾ ಐದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರಲ್ಲಿ ಮೂರು ತಮಿಳು ಸಿನಿಮಾ, ಒಂದು ಹಿಂದಿ ಮತ್ತೊಂದು ತೆಲುಗು ಚಿತ್ರ. ಹಲವು ಆಫರ್ಗಳು ರಾಶಿ ಖನ್ನಾ ಅವರನ್ನು ಹುಡುಕಿಕೊಂಡು ಬರುತ್ತಿವೆ.
1 / 5
ನಟಿ ರಾಶಿ ಖನ್ನಾ ಅವರು ಆಗಾಗ ಹಾಟ್ ಅವತಾರ ತಾಳುತ್ತಾರೆ. ಹೊಸಹೊಸ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಡಿಮ್ಯಾಂಡ್ ಇದೆ.
2 / 5
ರಾಶಿ ಖನ್ನಾ ಐದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರಲ್ಲಿ ಮೂರು ತಮಿಳು ಸಿನಿಮಾ, ಒಂದು ಹಿಂದಿ ಮತ್ತೊಂದು ತೆಲುಗು ಚಿತ್ರ. ಹಲವು ಆಫರ್ಗಳು ರಾಶಿ ಖನ್ನಾ ಅವರನ್ನು ಹುಡುಕಿಕೊಂಡು ಬರುತ್ತಿವೆ.
3 / 5
‘ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್’ ವೆಬ್ ಸರಣಿಯಲ್ಲಿ ರಾಶಿ ನಟಿಸಿದರು. ಆ ಮೂಲಕ ಒಟಿಟಿ ಜಗತ್ತಿಗೆ ಕಾಲಿಟ್ಟರು. ಈಗ ಅವರು ಹಿಂದಿಯ ‘ಫರ್ಜಿ’ ಹೆಸರಿನ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
4 / 5
ರಾಶಿ ಖನ್ನಾ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 84 ಲಕ್ಷ ಹಿಂಬಾಲಕರಿದ್ದಾರೆ. ಬಹುಭಾಷೆಯಲ್ಲಿ ಅವರು ಚಿರಪರಿಚಿತರು. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.
5 / 5
ರಾಶಿ ಖನ್ನಾ