ರಾಯರ ದರ್ಶನ ಪಡೆದ ನೆಹರು ವಂಶದ ಮೊದಲ ಕುಡಿ ರಾಹುಲ್‌ ಗಾಂಧಿ

Edited By:

Updated on: Oct 20, 2022 | 9:59 PM

ರಾಯಚೂರಿನಲ್ಲಿ ಭಾರತ್ ಜೋಡೊ ಯಾತ್ರೆ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ರಾಯರ ದರ್ಶನ ಪಡೆದು ಪುನೀತರಾದರು.

1 / 6
ಭಾರತ್ ಜೋಡೊ ಯಾತ್ರೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.

ಭಾರತ್ ಜೋಡೊ ಯಾತ್ರೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.

2 / 6

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನೆಹರು ವಂಶದ ಮೊದಲ ಕುಡಿ ರಾಹುಲ್‌ ಗಾಂಧಿ.

3 / 6

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಹುಲ್ ಗಾಂಧಿಯನ್ನು ಶ್ರೀ ಸುಭುದೇಂದ್ರ ತೀರ್ಥರು ಸ್ವಾಗತಿಸಿ ಆಶಿರ್ವಚನ ನೀಡಿದರು.

4 / 6

ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದ ರಾಹುಲ್ ಗಾಂಧಿ ಬಳಿಕ ರಾಯರ ದರ್ಶನ ಪಡೆದು ಪುನೀತರಾದರು. ಈ ವೇಳೆ ಡಿ.ಕೆ ಶಿವಕುಮಾರ ಹಾಗೂ ಸುರ್ಜೆವಾಲಾ ಹಾಗೂ ಟೀಂ ಸಾಥ್ ನೀಡಿದರು.

5 / 6

ರಾಘವೇಂದ್ರಸ್ವಾಮಿಗೆ ಸ್ವತಃ ರಾಹುಲ್ ಗಾಂಧಿ ಆರತಿ ಬೆಳಗಿದರು.

6 / 6

ಇಂದು ಮಂತ್ರಾಲಯದ ಹೊರ ವಲಯದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಿಗ್ಗೆ 6.30ರಿಂದ ರಾಯಚೂರಿನಲ್ಲಿ ಯಾತ್ರೆ ಆರಂಭಿಸಲಿದ್ದಾರೆ.

Loading...
Unable to load recommendations.
Follow Us