‘ಗ್ಲೋಬ್ ಟ್ರೋಟೆರ್’ ಇವೆಂಟ್​ಗೆ ತಯಾರಿ ನಡೆಸುತ್ತಿರುವ ರಾಜಮೌಳಿ: ಇಲ್ಲಿದೆ ಚಿತ್ರಗಳು

Updated on: Nov 14, 2025 | 11:33 AM

SS Rajamouli planning: ಎಸ್​​ಎಸ್ ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್ ಅನ್ನು ನಿರೀಕ್ಷಿಸುತ್ತಾರೆ. ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದ ಎಲ್ಲ ಇವೆಂಟ್​​ಗಳನ್ನೂ ಸಹ ಅವರೇ ಖುದ್ದಾಗಿ ನಿರ್ದೇಶಿಸುತ್ತಾರೆ.‘ಗ್ಲೋಬಲ್ ಟ್ರೋಟೆರ್’ನ ಇವೆಂಟ್​​ ನಡೆಯಲಿದ್ದು, ರಾಜಮೌಳಿ ತಾವೇ ಖುದ್ದು ಮುಂದೆ ನಿಂತು ಕಾರ್ಯಕ್ರಮದ ಎಲ್ಲ ವಿಭಾಗಗಳ ಮೇಲ್ವಿಚಾರಣೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ ಚಿತ್ರಗಳ ನೋಡಿ...

1 / 5
ಎಸ್​​ಎಸ್ ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್ ಅನ್ನು ನಿರೀಕ್ಷಿಸುತ್ತಾರೆ. ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದ ಎಲ್ಲ ಇವೆಂಟ್​​ಗಳನ್ನೂ ಸಹ ಅವರೇ ಖುದ್ದಾಗಿ ನಿರ್ದೇಶಿಸುತ್ತಾರೆ.

ಎಸ್​​ಎಸ್ ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್ ಅನ್ನು ನಿರೀಕ್ಷಿಸುತ್ತಾರೆ. ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದ ಎಲ್ಲ ಇವೆಂಟ್​​ಗಳನ್ನೂ ಸಹ ಅವರೇ ಖುದ್ದಾಗಿ ನಿರ್ದೇಶಿಸುತ್ತಾರೆ.

2 / 5

ನಿರೂಪಕಿ ಸುಮನಾ, ಹಿಂದಿ ನಿರೂಪಕ ಆಶಿಶ್ ಚಂಚಲಾನಿ ಇನ್ನೂ ಕೆಲವರೊಟ್ಟಿಗೆ ರಾಜಮೌಳಿ, ಕೀರವಾಣಿ ಕೂತು ಚರ್ಚೆ ನಡೆಸಿ ಕಾರ್ಯಕ್ರಮ ಹೀಗೆಯೇ ಬರಬೇಕೆಂದು ನೀಲ ನಕ್ಷೆ ಹಾಕಿಕೊಟ್ಟಿದ್ದಾರೆ ರಾಜಮೌಳಿ.

3 / 5

ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದ ಯೋಜನೆಗಾಗಿ ವಿಶೇಷ ಕಾರ್ಯಾಗಾರವನ್ನೇ ರಾಜಮೌಳಿ ಮಾಡಿದ್ದು, ಇಡೀ ಕಾರ್ಯಕ್ರಮದ ನೀಲ ನಕ್ಷೆ ರೆಡಿ ಮಾಡಿ ನಿರೂಪಕರು, ಲೈಟಿಂಗ್ ಇನ್ನಿತರೆಗಳವರಿಗೆ ಹೇಳಿದ್ದಾರೆ.

4 / 5

ಇದೀಗ ರಾಜಮೌಳಿಯ ಹೊಸ ಸಿನಿಮಾ ‘ಗ್ಲೋಬಲ್ ಟ್ರೋಟೆರ್’ನ ಇವೆಂಟ್​​ ನಡೆಯಲಿದ್ದು, ರಾಜಮೌಳಿ ತಾವೇ ಖುದ್ದು ಮುಂದೆ ನಿಂತು ಕಾರ್ಯಕ್ರಮದ ಎಲ್ಲ ವಿಭಾಗಗಳ ಮೇಲ್ವಿಚಾರಣೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

5 / 5

ಕಾರ್ಯಕ್ರಮಕ್ಕೆ ಬರುವವರಿಗಾಗಿ ವಿಶೇಷ ಪಾಸ್​​ಗಳನ್ನು ಮಾಡಿದ್ದು, ಈ ಪಾಸ್​​ಗಳನ್ನು ಪಾಸ್​ಪೋರ್ಟ್ ಎಂದು ಕರೆಯಲಾಗುತ್ತಿದ್ದು, ಕಾರ್ಯಕ್ರಮದ ಮ್ಯಾಪ್ ಇನ್ನಿತರೆ ಮಾಹಿತಿಗಳನ್ನು ಈ ಮ್ಯಾಪ್ ಒಳಗೊಂಡಿರಲಿದೆ. ಕಾರ್ಯಕ್ರಮ ನವೆಂಬರ್ 15ಕ್ಕೆ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದೆ.

Loading...
Unable to load recommendations.
Follow Us