‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ

Updated on: Jan 18, 2026 | 6:25 PM

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಸಂಜೆ ಆರು ಗಂಟೆಯಿಂದ ಫಿನಾಲೆ ಆರಂಭ ಆಗುತ್ತಿದೆ. ಹೀಗಿರುವಾಗಲೇ ವಿನ್ನರ್ ಘೋಷಣೆ ಆಗಿದೆ. ಹಾಗಂದ ಮಾತ್ರಕ್ಕೆ ಇದು ಸುದೀಪ್ ಮಾಡಿದ ಘೋಷಣೆ ಅಲ್ಲ. ಈ ಘೋಷಣೆ ಮಾಡಿದ್ದು, ವಿಕಿಪೀಡಿಯಾ. ಇದು ವೀಕ್ಷಕರಿಗೆ ಶಾಕ್ ಕೊಟ್ಟಿದೆ.

1 / 5
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ರಘು, ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಧನುಶ್ ಹಾಗೂ ಅಶ್ವಿನಿ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಇವರ ಪೈಕಿ ಒಬ್ಬರಿಗೆ ಗೆಲುವು ಸಿಗಲಿದೆ.

2 / 5
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಅವರು ಟಫ್ ಫೈಟ್ ನೀಡುತ್ತಿದ್ದಾರೆ. ಅವರು ಬಂದ ವಾರವೇ ಮನೆಯಿಂದ ಹೊರಹೋಗಿದ್ದರು. ನಂತರ ಅವರನ್ನು ಮತ್ತೆ ಕರೆಸಲಾಯಿತು.

3 / 5
ಈಗ ರಕ್ಷಿತಾ ಅವರೇ ವಿನ್ನರ್ ಎಂದು ಘೋಷಣೆ ಆಗಿದೆ. ಇದನ್ನು ಮಾಡಿದ್ದು ವಿಕಿಪೀಡಿಯಾ. ವಿಕಿಪೀಡಿಯಾದಲ್ಲಿ ರಕ್ಷಿತಾ ವಿನ್ನರ್ ಎಂದು ಬರೆಯಲಾಗಿದೆ. ಈ ರೀತಿ ಎಡಿಟ್ ಮಾಡಲಾದ ಪೋಸ್ಟ್ ವೈರಲ್ ಆಗಿದೆ.  ನಂತರ ಇದನ್ನು ಬದಲಾಯಿಸಲಾಗಿದೆ.

4 / 5
ವಿಕಿಪೀಡಿಯಾನ ಯಾರು ಬೇಕಿದ್ದರೂ ಎಡಿಟ್ ಮಾಡಬಹುದು. ಹೀಗಾಗಿ, ಯಾರೋ ರಕ್ಷಿತಾ ಅಭಿಮಾನಿಗಳು ಈ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ. ರಾತ್ರಿ ವೇಳೆಗೆ ವಿನ್ನರ್ ಘೋಷಣೆ ಆಗಲಿದೆ.

5 / 5
ಕಿಚ್ಚ ಸುದೀಪ್ ಅವರು ವಿನ್ನರ್ ಘೋಷಣೆ ಮಾಡಲಿದ್ದಾರೆ. ರಕ್ಷಿತಾ ಶೆಟ್ಟಿಗೆ ರನ್ನರ್ ಅಪ್ ಸ್ಥಾನ ಸಿಗಬಹುದು ಎಂಬುದು ಅಭಿಮಾನಿಗಳ ಊಹೆ. ಅಶ್ವಿನಿ ಗೌಡ ಕೂಡ ಒಳ್ಳೆಯ ರೀತಿಯಲ್ಲಿ ಫೈಟ್ ನೀಡುತ್ತಿದ್ದಾರೆ.

Published On - 6:14 pm, Sun, 18 January 26