Rakul Preet Singh: ಮಾಲ್ಡೀವ್ಸ್ನಲ್ಲಿ ಬಿಕಿನಿ ಹಾಕಿ ಮಿಂಚಿದ ನಟಿ ರಕುಲ್ ಪ್ರೀತ್ ಸಿಂಗ್; ಇಲ್ಲಿವೆ ಫೋಟೋಸ್
ರಕುಲ್ ಪ್ರೀತ್ ಸಿಂಗ್ ಈಗ ಮಾಲ್ಡೀವ್ಸ್ ತೆರಳಿದ್ದಾರೆ. ಅಲ್ಲಿ ಬಿಕಿನಿ ಧರಿಸಿ ಅವರು ಮಿಂಚಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾಕಷ್ಟು ಲೈಕ್ಸ್ ಸಿಕ್ಕಿದೆ.
Published On - 8:29 am, Sat, 3 June 23