ಹಳೆಯ ಫೋಟೋ ಹಂಚಿಕೊಂಡು ಪತ್ನಿಗೆ ವಿಶೇಷ ಮನವಿ ಮಾಡಿದ ರಾಮ್ ಚರಣ್

Edited By:

Updated on: May 06, 2022 | 4:01 PM

ಪ್ರತಿ ಸಿನಿಮಾ ಮುಗಿದ ನಂತರ ಸೆಲೆಬ್ರಿಟಿಗಳು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಈಗ ಕೊವಿಡ್ ಕಾರಣದಿಂದ ಸಿನಿಮಾಗಳು ವಿಳಂಬವಾಗಿದೆ. ಹೀಗಾಗಿ, ಒಂದು ಸಿನಿಮಾ ಪೂರ್ಣಗೊಂಡ ನಂತರ ಮತ್ತೊಂದು ಚಿತ್ರದ ಕೆಲಸಗಳು ಆರಂಭಗೊಳ್ಳುತ್ತಿದೆ.

1 / 5
ನಟ ರಾಮ್​ ಚರಣ್ ಅವರ ನಟನೆಯ ‘ಆರ್​ಆರ್​ಆರ್​’ ಸಿನಿಮಾ ತೆರೆಗೆ ಬಂದು ಹಿಟ್ ಆಗಿದೆ. ಇದಾದ ಬಳಿಕ ತೆರೆಗೆ ಬಂದ ‘ಆಚಾರ್ಯ’ ಸಿನಿಮಾ ಸೋಲು ಕಂಡಿದೆ. ಈಗ ಅವರ ತಮ್ಮ 15ನೇ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.

ನಟ ರಾಮ್​ ಚರಣ್ ಅವರ ನಟನೆಯ ‘ಆರ್​ಆರ್​ಆರ್​’ ಸಿನಿಮಾ ತೆರೆಗೆ ಬಂದು ಹಿಟ್ ಆಗಿದೆ. ಇದಾದ ಬಳಿಕ ತೆರೆಗೆ ಬಂದ ‘ಆಚಾರ್ಯ’ ಸಿನಿಮಾ ಸೋಲು ಕಂಡಿದೆ. ಈಗ ಅವರ ತಮ್ಮ 15ನೇ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.

2 / 5

ಪ್ರತಿ ಸಿನಿಮಾ ಮುಗಿದ ನಂತರ ಸೆಲೆಬ್ರಿಟಿಗಳು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಈಗ ಕೊವಿಡ್ ಕಾರಣದಿಂದ ಸಿನಿಮಾಗಳು ವಿಳಂಬವಾಗಿದೆ. ಹೀಗಾಗಿ, ಒಂದು ಸಿನಿಮಾ ಪೂರ್ಣಗೊಂಡ ನಂತರ ಮತ್ತೊಂದು ಚಿತ್ರದ ಕೆಲಸಗಳು ಆರಂಭಗೊಳ್ಳುತ್ತಿದೆ.

3 / 5

ರಾಮ್​ ಚರಣ್​ಗೂ ಹಾಗೆಯೇ ಆಗಿದೆ. ಅವರು ವೆಕೇಶನ್​ಗೆ ತೆರಳುವ ಆಲೋಚನೆ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪತ್ನಿ ಉಪಾಸನಾಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

4 / 5

ನಿರ್ದೇಶಕ ಶಂಕರ್ ಅವರು ರಾಮ್​ ಚರಣ್ 15ನೇ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ವಿಶಾಖಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ.

5 / 5

ಹೀಗಾಗಿ, ವೆಕೇಶನ್​ಗೆ ತೆರಳಲು ಇನ್ನೂ ಒಂದಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಅವರು ಪತ್ನಿಗೆ ಹೇಳಿದ್ದಾರೆ.

Loading...
Unable to load recommendations.
Follow Us