Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಲಲ್ಲಿ ಮುದ್ದಾದ ಮಗುವ ಹೊತ್ತು ನಗು ಮೊಗೊದಿಂದ ಮನೆಗೆ ಹೊರಟ ರಾಮ್ ಚರಣ್-ಉಪಾಸನಾ

Ram Charan-Upasana: ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವನ ಪೋಷಕರಾಗಿರುವ ರಾಮ್ ಚರಣ್ ಹಾಗೂ ಉಪಾಸನಾ ಮಗುವಿನೊಟ್ಟಿಗೆ ಆಸ್ಪತ್ರೆಗೆ ಮನೆಗೆ ಹೊರಟರು. ಇಲ್ಲಿವೆ ಚಿತ್ರಗಳು.

ಮಂಜುನಾಥ ಸಿ.
|

Updated on: Jun 23, 2023 | 3:23 PM

ಇತ್ತೀಚೆಗಷ್ಟೆ ಪೋಷಕರಾದ ರಾಮ್ ಚರಣ್ ಹಾಗೂ ಉಪಾಸನಾ ಮಗುವಿನೊಂದಿಗೆ ಮನೆಗೆ ಹೊರಟಿದ್ದಾರೆ.

1 / 8
ಮೆಗಾ ಕುಡಿಯ ನೋಡಲು ಆಸ್ಪತ್ರೆ ಬಳಿ ಸೇರಿದ್ದ ಅಭಿಮಾನಿಗಳತ್ತ ರಾಮ್ ಚರಣ್-ಉಪಾಸನಾ ಕೈಬೀಸಿದ್ದಾರೆ.

2 / 8
ಮಗುವಿನ ಮುಖವನ್ನು ಕ್ಯಾಮೆರಾಕ್ಕೆ ಇನ್ನೂ ತೋರಿಸಿಲ್ಲವಾದರು ರಾಮ್ ಹಾಗೂ ಉಪಾಸನಾ ಮಗುವಿನ ಮುಖ ಕಾಣದಂತೆ ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.

3 / 8
ರಾಮ್ ಚರಣ್ ಹಾಗೂ ಉಪಾಸನಾಗೆ ಎರಡು ದಿನಗಳ ಹಿಂದಷ್ಟೆ ಹೈದರಾಬಾದ್​ನ ಅಪೋಲೊ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ.

4 / 8
ರಾಮ್ ಚರಣ್ ತೇಜ ಹಾಗೂ ಉಪಾಸನಾ ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮಗು ಜನನವಾಗಿದೆ. ಮಗುವಿನ ಆಗಮನದಿಂದ ಮೆಗಾ ಕುಟುಂಬ ತೀವ್ರ ಸಂತಸದಲ್ಲಿದೆ.

5 / 8
ಆಸ್ಪತ್ರೆಯಿಂದ ಹೊರಡುವ ಮುನ್ನ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಮ್ ಚರಣ್, ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಖುಷಿಯನ್ನು ಅವರ ಖುಷಿಯಾಗಿ ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

6 / 8
ರಾಮ್ ಚರಣ್ ಹಾಗೂ ಉಪಾಸನಾಗೆ ಜನಿಸಿರುವ ಹೆಣ್ಣು ಮಗುವಿನ ಬಗ್ಗೆ ಈಗಾಗಲೇ ಕೆಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದು ಈ ಮಗುವಿನಂದ ಮನೆಯಲ್ಲಿ ಸಂತಸ, ಶುಭ ಸಮಾರಂಭಗಳು ನಡೆಯುತ್ತವೆ ಎಂದಿದ್ದಾರೆ.

7 / 8
ರಾಮ್ ಚರಣ್ ಹಾಗೂ ಉಪಾಸನಾ ಇನ್ನು ಕೆಲವು ವರ್ಷಗಳ ಕಾಲ ಮಗುವನ್ನು ಮಾಧ್ಯಮಗಳ ಕ್ಯಾಮೆರಾದಿಂದ ದೂರವೇ ಇಡಲಿದ್ದಾರೆ.

8 / 8
Follow us
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ

ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್

ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ

ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್

ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ

ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ

ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ

ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ

ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ

ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್