ಸೆಲೆಬ್ರಿಟಿಗಳು ಮತದಾನ ಮಾಡಾಯ್ತು.. ನೀವು ಮಾಡಿದ್ರಾ? ಇಲ್ಲಿದೆ ವೋಟ್ ಹಾಕಿದ ಸ್ಟಾರ್ಸ್ ಫೋಟೋ

ಇಂದು (ಮೇ 10) ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಸಾಮಾನ್ಯರಂತೆ ಬಂದು ಸೆಲೆಬ್ರಿಟಿಗಳು ವೋಟ್ ಹಾಕುತ್ತಿದ್ದಾರೆ. ಮುಂಜಾನೆಯೇ ವೋಟ್ ಹಾಕಿ ಬಳಿಕ ತಮ್ಮ ಕೆಲಸಗಳಿಗೆ ತೆರಳುವ ಆಲೋಚನೆಯಲ್ಲಿ ಸೆಲೆಬ್ರಿಟಿಗಳಿದ್ದಾರೆ.

ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:May 11, 2023 | 4:42 PM

ಉಡುಪಿ ವಿಧಾನಸಭಾ ಕ್ಷೇತ್ರದ ಕುಕ್ಕಿಕಟ್ಟೆಯ ಶಾಲೆಯಲ್ಲಿ ರಕ್ಷಿತ್ ಶೆಟ್ಟಿ ಮತ ಹಾಕಿದ್ದಾರೆ. ಅವರ ಜೊತೆ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ ಸಹೋದರ ರಂಜಿತ್ ಶೆಟ್ಟಿ ಆಗಮಿಸಿದ್ದರು.  

1 / 7
ರಾಘವೇಂದ್ರ ರಾಜ್​ಕುಮಾರ್ ಹಾಗೂ ಯುವ ರಾಜ್​ಕುಮಾರ್ ಅವರು ಬೆಂಗಳೂರಿನಲ್ಲಿ ವೋಟ್ ಹಾಕಿದ್ದಾರೆ.

2 / 7
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿ ಅವರು ಇಂದು ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್​.ಆರ್​. ನಗರದಲ್ಲಿರುವ ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ಗಣೇಶ್ ದಂಪತಿ ಮತ ಚಲಾಯಿಸಿದ್ದಾರೆ.

3 / 7
ನಟಿ ಉಮಾಶ್ರೀ ಅವರು ಬಾಗಲಕೋಟೆಯಲ್ಲಿ ತಮ್ಮ ಮತ ಹಾಕಿದ್ದಾರೆ. ಅವರು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ಮಾಜಿ ಎಂಎಲ್​ಎ ಕೂಡ ಹೌದು.

4 / 7
ಅಮೂಲ್ಯ ಅವರು ಮುಂಜಾನೆ 7 ಗಂಟೆಗೆ ಪತಿ ಜೊತೆ ಬಂದು ವೋಟ್ ಹಾಕಿದ್ದಾರೆ. ಆರ್​ಆರ್ ನಗರದಲ್ಲಿ ಅವರು ಮತ ಚಲಾಯಿಸಿದ್ದಾರೆ.

5 / 7
ರಮೇಶ್ ಅರವಿಂದ್ ಹಾಗೂ ಅವರ ಪತ್ನಿ ಅರ್ಚನಾ ಅವರು ಜೆಪಿ ನಗರದಲ್ಲಿ ವೋಟ್ ಹಾಕಿದ್ದಾರೆ. ಸರತಿ ಸಾಲಿನಲ್ಲಿ ದಂಪತಿ ನಿಂತಿದ್ದರು.

6 / 7
ಜಗ್ಗೇಶ್ ಅವರು ಮಲ್ಲೇಶ್ವರದಲ್ಲಿ ವೋಟ್ ಮಾಡಿದ್ದಾರೆ. ಜೊತೆಗೆ ತಪ್ಪದೇ ಮತದಾನ ಮಾಡುವಂತೆ ಅವರು ಕೋರಿದ್ದಾರೆ.

7 / 7

Published On - 9:57 am, Wed, 10 May 23

Follow us
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ