ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

Jio-Airtel-Vodafone: ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು.

TV9 Web
| Updated By: ಝಾಹಿರ್ ಯೂಸುಫ್

Updated on: Aug 29, 2021 | 9:04 PM

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವಣ ದರ ಸಮರ ಮುಂದುವರೆದಿದೆ. ಈ ಮೂರು ಕಂಪೆನಿಗಳು ಒಂದೇ ಮಾದರಿ ದೀರ್ಘಾವಧಿಯ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಯೋಜನೆಗಳನ್ನು ನೀಡುತ್ತಲೇ ಇದ್ದು, ಇದೀಗ ಒಂದು ವರ್ಷದ ವ್ಯಾಲಿಡಿಟಿಯ ಭರ್ಜರಿ ಪ್ಯಾಕ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

1 / 5
ನೀವು ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್​ ಪ್ಲ್ಯಾನ್​ಗಳನ್ನು ಇಲ್ಲಿ ತಿಳಿಸಲಾಗಿದೆ.

2 / 5
Jio Network Down

Jio network down on twitter check in kannada news

3 / 5
ಏರ್‌ಟೆಲ್‌ 249 ರೂ. ಪ್ಲ್ಯಾನ್: ಏರ್‌ಟೆಲ್‌ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್​ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.

4 / 5
ವೊಡಾಫೋನ್ ಐಡಿಯಾ 1499 ರೂ. ಯೋಜನೆ:  ವೊಡಾಫೋನ್ ಐಡಿಯಾ ಕೂಡ ದೀರ್ಘಾವಧಿ ಯೋಜನೆ ಪರಿಚಯಿಸಿದ್ದು, ಈ ರಿಚಾರ್ಜ್​ ಪ್ಲ್ಯಾನ್​ನಲ್ಲೂ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಹಾಗೂ 3600 ಉಚಿತ ಎಸ್‌ಎಂಎಸ್‌ಗಳು ಲಭ್ಯವಿರುವ ಈ ಪ್ಲ್ಯಾನ್​​ನ ವಾಲಿಡಿಟಿ 365 ದಿನಗಳು. ಇದಲ್ಲದೇ, ವಿ ಮೂವೀಸ್ ಮತ್ತು ಟಿವಿ ಬೇಸಿಕ್‌ಗೆ ಉಚಿತ ಪ್ರವೇಶ ಲಭ್ಯವಿರುತ್ತದೆ. ಈ ರಿಚಾರ್ಜ್ ಮೊತ್ತವನ್ನು ಮಾಸಿಕ ರೀಚಾರ್ಜ್ ಆಗಿ ವಿಭಾಗಿಸಿದರೆ,  ಪ್ರತಿ ತಿಂಗಳು ಸುಮಾರು 125 ರೂ. ಆಗಿರುತ್ತದೆ.

5 / 5
Follow us
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?

ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ

ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ

ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!

ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ

ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು

ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ

ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು

ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ