AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Paralympics: ಸೂಪರ್ ಸಂಡೇ; ಪ್ಯಾರಾಲಂಪಿಕ್ಸ್​ನಲ್ಲಿ ಭಾರತಕ್ಕೆ ಒಲಿದು ಬಂದವು 3 ಪದಕಗಳು! ಇಲ್ಲಿದೆ ವಿವರ

Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತಕ್ಕೆ ಅತ್ಯಂತ ವಿಶೇಷವಾದ ದಿನವಾಗಿತ್ತು. ಭಾರತ ಒಂದಲ್ಲ, ಎರಡಲ್ಲ, ಮೂರು ಪದಕಗಳನ್ನು ಗೆದ್ದಿದೆ.

TV9 Web
| Edited By: |

Updated on: Aug 29, 2021 | 7:57 PM

Share
ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತಕ್ಕೆ ಅತ್ಯಂತ ವಿಶೇಷವಾದ ದಿನವಾಗಿತ್ತು. ಭಾರತ ಒಂದಲ್ಲ, ಎರಡಲ್ಲ, ಮೂರು ಪದಕಗಳನ್ನು ಗೆದ್ದಿದೆ. ಭಾವಿನ ಪಟೇಲ್, ನಿಶಾದ್ ಕುಮಾರ್ ಮತ್ತು ವಿನೋದ್ ಕುಮಾರ್ ಭಾನುವಾರ ಹ್ಯಾಟ್ರಿಕ್ ಪದಕಗಳನ್ನು ಗೆದ್ದು ದೇಶಕ್ಕೆ ಭಾನುವಾರ ಸೂಪರ್ ಸಂಡೆ ಮಾಡಿದರು.

1 / 4
ಈ ಆಟಗಳಲ್ಲಿ ಭಾರತದ ಖಾತೆಯನ್ನು ತೆರೆದ ಭಾವಿನಾ ಪಟೇಲ್ ಅವರ ಬೆಳ್ಳಿ ಪದಕದೊಂದಿಗೆ ದಿನ ಆರಂಭವಾಯಿತು. ಭಾವಿನಾ ಟೇಬಲ್ ಟೆನಿಸ್ ನ 4 ನೇ ವಿಭಾಗದ ಫೈನಲ್ನಲ್ಲಿ ಸೋತಿರಬಹುದು ಆದರೆ ಬೆಳ್ಳಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ದೇಶಕ್ಕಾಗಿ ಪದಕ ಗೆದ್ದ ಎರಡನೇ ಮಹಿಳೆ ಹಾಗೂ ಟೇಬಲ್ ಟೆನಿಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡರು.

2 / 4
ಇದರ ನಂತರ ನಿಶಾದ್ ಕುಮಾರ್ ದೇಶಕ್ಕೆ ಎರಡನೇ ಪದಕ ಪಡೆದರು. ಟಿ 47 ಹೈಜಂಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ನಿಶಾದ್, 2.06 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಪ್ಯಾರಾಲಿಂಪಿಕ್ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ, ಅವರು ಏಷ್ಯನ್ ದಾಖಲೆಯನ್ನು ಸರಿಗಟ್ಟಿದರು. ಇದು ನಿಶಾದ್ ಕುಮಾರ್ ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ.

3 / 4
ಅದೇ ಸಮಯದಲ್ಲಿ, ಮೊದಲ ಒಲಿಂಪಿಕ್ಸ್ ಆಡುತ್ತಿರುವ ವಿನೋದ್ ಕುಮಾರ್, ದೇಶಕ್ಕಾಗಿ ಮೂರನೇ ಪದಕ ಗೆದ್ದರು. ಅವರು 19.91 ಮೀಟರ್ ಡಿಸ್ಕಸ್ ಥ್ರೋನಲ್ಲಿ ಏಷ್ಯನ್ ದಾಖಲೆ ನಿರ್ಮಿಸಿದರು ಮತ್ತು ಕಂಚಿನ ಪದಕವನ್ನು ಗೆದ್ದರು. ಎಫ್ 52 ವಿಭಾಗದಲ್ಲಿ ಆಡುತ್ತಿರುವ ವಿನೋದ್ 41 ವರ್ಷ ವಯಸ್ಸಿನವರಾಗಿದ್ದು, ಕೇವಲ ನಾಲ್ಕು ವರ್ಷಗಳ ಹಿಂದೆ ಆಟವಾಡಲು ಆರಂಭಿಸಿದರು.

4 / 4
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?

ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ