ಹಠಾತ್ತನೆ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ ರಣ್ವೀರ್ ಸಿಂಗ್: ಈ ಪರಿವರ್ತನೆಗೆ ಕಾರಣವೇನು?

Ranveer Singh: ಸದಾ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ತೊಡುತ್ತಾ, ಚಿತ್ರ ವಿಚಿತ್ರವಾಗಿ ವರ್ತಿಸುವ ನಟ ರಣ್ವೀರ್ ಸಿಂಗ್ ಹಠಾತ್ತನೆ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿದ್ದಾರೆ. ಈ ದಿಢೀರ್ ಪರಿವರ್ತನೆಗೆ ಕಾರಣವೇನು?

ಮಂಜುನಾಥ ಸಿ.
|

Updated on: Sep 16, 2023 | 11:10 PM

ಸದಾ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ತೊಡುತ್ತಾ, ಚಿತ್ರ ವಿಚಿತ್ರವಾಗಿ ವರ್ತಿಸುವ ನಟ ರಣ್ವೀರ್ ಸಿಂಗ್ ಹಠಾತ್ತನೆ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿದ್ದಾರೆ.

1 / 7
ರಣ್ವೀರ್ ಸಿಂಗ್ ಮಾತ್ರವೇ ಅಲ್ಲ ಅಜಯ್ ದೇವಗನ್, ನಿರ್ದೇಶಕ ರೋಹಿತ್ ಶೆಟ್ಟಿ ಸಹ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

2 / 7
ರಣ್ವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದ ಮುಹೂರ್ತಕ್ಕೆ ಈ ಪೂಜೆ.

3 / 7
ರಣ್ವೀರ್ ಸಿಂಗ್ ನಟಿಸಿದ್ದ 'ಸಿಂಬಾ' ಸಿನಿಮಾದ ಮುಂದಿನ ಭಾಗ ಅಥವಾ 'ಸಿಂಬಾ 2' ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್ ಶೆಟ್ಟಿ.

4 / 7
'ಸಿಂಬಾ 2' ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಜಯ್ ದೇವಗನ್ ಸಹ ನಟಿಸಲಿದ್ದಾರೆ.

5 / 7
ಅಲ್ಲಿಗೆ ಈ ಸಿನಿಮಾ 'ಸಿಂಬಾ' ಹಾಗೂ 'ಸಿಂಘಂ' ಗಳ ಜೊತೆಗೂಡುವಿಕೆ ಆಗಲಿದೆ.

6 / 7
ಅಂದಹಾಗೆ ಸಿಂಬಾ ಸಿನಿಮಾವು ತೆಲುಗಿನ ಟೆಂಪರ್ ಸಿನಿಮಾದ ರೀಮೇಕ್ ಆಗಿದೆ.

7 / 7
Follow us