Updated on: Jul 30, 2023 | 8:05 AM
ನಟಿ, ನೃತ್ಯಗಾರ್ತಿ, ಮಾಜಿ ಬಿಗ್ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಪ್ರವಾಸದಲ್ಲಿದ್ದಾರೆ
ತಾಯಿ ದೀಪಾ ಐಯ್ಯರ್ ಜೊತೆಗೆ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ ಸಾನ್ಯಾ
ತಾಯಿಯೊಟ್ಟಿಗೆ ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿರುವ ಸಾನ್ಯಾಗೆ ಮೆಚ್ಚುಗೆ ವ್ಯಕ್ತವಾಗಿದೆ
ಕಠಿಣವಾದ ಅಮರನಾಥ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ಮಾಡುತ್ತಿದ್ದಾರೆ ಸಾನ್ಯಾ ಹಾಗೂ ಅವರ ತಾಯಿ
ಇತ್ತೀಚೆಗಷ್ಟೆ ನಟಿ ಸಾಯಿ ಪಲ್ಲವಿ ತಮ್ಮ ಕುಟುಂಬವನ್ನು ಅಮರನಾಥ ಯಾತ್ರೆಗೆ ಕೊಂಡೊಯ್ದಿದ್ದರು.
ಬಹಳ ಕಡಿದಾದ, ಕಠಿಣವಾದ ದಾರಿಯಲ್ಲಿ ಕ್ರಮಿಸಿ ಅಮರನಾಥ ದೇವಾಲಯಕ್ಕೆ ತಲುಪಬೇಕಿದೆ
ಬಿಗ್ಬಾಸ್ ಒಟಿಟಿ ಹಾಗೂ ಬಿಗ್ಬಾಸ್ನಲ್ಲಿ ಸಾನ್ಯಾ ಐಯ್ಯರ್ ಗಮನ ಸೆಳೆದಿದ್ದಾರೆ.