
ನಟಿ ಸಾಯಿ ಪಲ್ಲವಿ ಸಿನಿಮಾಗಳಿಂದ ಬಿಡುವು ಪಡೆದು ಪ್ರವಾಸ ಕೈಗೊಂಡಿದ್ದಾರೆ.

ಜಂಜಡಗಳಿಂದ ದೂರಾಗಿ ಪ್ರಕೃತಿಯಲ್ಲಿ ಒಂದಾಗಿದ್ದಾರೆ ಸಾಯಿ ಪಲ್ಲವಿ

ನಿಸರ್ಗದ ಮಡಿಲು ಸೇರಿರುವ ಸಾಯಿ ಪಲ್ಲವಿ ಕೆಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮನಸ್ಸಿನ ಶಾಂತಿಗಾಗಿ ಇಂಥಹಾ ಸ್ಥಳಗಳಿಗೆ ಬರುವುದು ಒಳ್ಳೆಯದು ಎಂದಿದ್ದಾರೆ ಸಾಯಿ ಪಲ್ಲವಿ.

ಸಾಯಿ ಪಲ್ಲವಿಯ ಚಿತ್ರಗಳನ್ನು ಅಭಿಮಾನಿಗಳು ಹಾಗೂ ಕೆಲವು ಸೆಲೆಬ್ರಿಟಿಗಳು ಲೈಕ್ ಮಾಡಿದ್ದಾರೆ.

ಸಾಯಿ ಪಲ್ಲವಿ ಸ್ಟಾರ್ ಸಿನಿಮಾಗಳ ಹೊರತಾಗಿ ಸಂದೇಶವುಳ್ಳ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಾಯಿ ಪಲ್ಲವಿಯ ಈ ಹಿಂದಿನ ಗಾರ್ಗಿ ಸಿನಿಮಾ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ.