ಸಂಯುಕ್ತಾ ಹೆಗ್ಡೆಯ ಹೊಸ ಟ್ಯಾಟೂ ನೋಡಿದಿರಾ? ಈ ಟ್ಯಾಟೂನಲ್ಲಿದೆ ಮಾತೃಪ್ರೇಮ

|

Updated on: Jun 23, 2023 | 9:58 PM

Samyuktha Hegde: ನಟಿ ಸಂಯುಕ್ತಾ ಹೆಗ್ಡೆ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂವಿನಲ್ಲಿ ಮಾತೃಪ್ರೇಮವನ್ನು ನಟಿ ಸಾರಿದ್ದಾರೆ.

1 / 7
ನಟಿ ಸಂಯುಕ್ತಾ ಹೆಗ್ಡೆ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಹಾರ್ಟ್​ ಶೇಪ್​ನ ಈ ಟ್ಯಾಟೂ ಹಿಂದೆ ಥೀಮ್ ಒಂದಿದೆ.

2 / 7
ತನ್ನ ತಾಯಿಯ ಕೈರೆಳಿನ ಗುರುತನ್ನೇ ಹೃದಯದ ಆಕಾರವಾಗಿ ಟ್ಯಾಟೂ ಮಾಡಿಸಿಕೊಂಡಿದ್ದಾರೆ ನಟಿ ಸಂಯುಕ್ತಾ ಹೆಗ್ಡೆ.

3 / 7
ಹತ್ತು ವರ್ಷಗಳಿಂದಲೂ ಇದ್ದ ಆಸೆಯನ್ನು ಈಗ ಪೂರೈಸಿಕೊಂಡಿದ್ದಾರೆ ಸಂಯುಕ್ತಾ. ಟ್ಯಾಟೂ ಹಾಕುವಾಗ ಆಗುವ ನೋವಿಗೆ ಹೆದರಿ ಸುಮ್ಮನಿದ್ದ ಸಂಯುಕ್ತಾ ಈಗ ಧೈರ್ಯ ಮಾಡಿದ್ದಾರೆ.

4 / 7
ಆದರೆ ಈಗ ಹಾಕಿಸಿಕೊಂಡಿರುವ ಟ್ಯಾಟೂನಿಂದಾಗುವ ನೋವಿನ ಬಗ್ಗೆ ಸಂಯುಕ್ತಾಗೆ ಭಯವಾಗಲಿಲ್ಲವಂತೆ ಬದಲಿಗೆ ಹೆಚ್ಚು ಖುಷಿಯೇ ಆಯ್ತಂತೆ.

5 / 7
ತಾಯಿಯ ಬೆರಳಚ್ಚನ್ನೇ ಟ್ಯಾಟೂ ಆಗಿ ಹಾಕಿಸಿಕೊಂಡಿರುವ ಸಂಯುಕ್ತಾ ಇದಕ್ಕಿಂತಲೂ ಉತ್ತಮವಾದ ಟ್ಯಾಟೂವನ್ನು ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

6 / 7
ಸಂಯುಕ್ತಾ ಹೆಗ್ಡೆ ತಮ್ಮ ತಾಯಿಯನ್ನು ಬಹುವಾಗಿ ಪ್ರೀತಿಸುತ್ತಾರೆ. ವೃತ್ತಿ ಬದುಕಿನಲ್ಲಿ ಮುಂದುವರೆಯಲು ತಾಯಿ ನೀಡಿದ ಬೆಂಬಲ ದೊಡ್ಡದು ಎಂದು ಈ ಹಿಂದೆ ಹೇಳಿಕೊಂಡಿದ್ದರು ಸಂಯುಕ್ತಾ.

7 / 7
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಯುಕ್ತಾ ಆ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ನಟಿಸುತ್ತಿದ್ದಾರೆ.