
ನಟಿ ಸಾರಾ ಅಲಿ ಖಾನ್ ಅವರು ಸದಾ ಹಾಟ್ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ. ಅವರು ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇಟ್ಟುಕೊಂಡಿದ್ದಾರೆ. ಅವರ ಬಿಕಿನಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸೈಫ್ ಅಲಿ ಖಾನ್ ಮಗಳು ಎಂಬ ಕಾರಣಕ್ಕೆ ಸಾರಾಗೆ ಸುಲಭವಾಗಿ ಆಫರ್ ಸಿಕ್ಕಿತು. 2018ರಲ್ಲಿ ತೆರೆಗೆ ಬಂದ ‘ಕೇದಾರನಾಥ್’ ಸಿನಿಮಾದಿಂದ ಬಣ್ಣದ ಬದುಕು ಆರಂಭಿಸಿದರು. ಮೊದಲ ಚಿತ್ರದಿಂದ ಅವರಿಗೆ ಖ್ಯಾತಿ ಸಿಕ್ಕಿತು.

ನಂತರ ‘ಸಿಂಬಾ’ ಸೇರಿ ಕೆಲ ಚಿತ್ರಗಳಲ್ಲಿ ಸಾರಾ ನಟಿಸಿದರು. ಈಗ ಎರಡು ಚಿತ್ರಗಳಲ್ಲಿ ಸಾರಾ ಬ್ಯುಸಿ ಇದ್ದಾರೆ. ಹೊಸಹೊಸ ಪ್ರಾಜೆಕ್ಟ್ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ.

ಇನ್ಸ್ಟಾಗ್ರಾಮ್ನಲ್ಲಿ ಸಾರಾ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಅವರ ಫೋಟೋಗೆ ಅನೇಕ ಸೆಲೆಬ್ರಿಟಿಗಳು ಕೂಡ ಕಮೆಂಟ್ ಮಾಡಿದ್ದಾರೆ.

ಸಾರಾ ಅಲಿ ಖಾನ್