ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿರುವ ಬಾಲಿವುಡ್​ನ ಮತ್ತೊಬ್ಬ ಬೆಡಗಿ

|

Updated on: Oct 12, 2023 | 7:34 PM

Bollywood-South Industry: ಜಾನ್ಹವಿ ಕಪೂರ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟ ಬೆನ್ನಲ್ಲೆ, ಅವರದ್ದೇ ವಾರಗೆಯ ಮತ್ತೊಬ್ಬ ಜನಪ್ರಿಯ ಯುವ ಬಾಲಿವುಡ್ ನಟಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿದ್ದಾರೆ.

1 / 7
ಬಾಲಿವುಡ್​ನ ಯುವ ನಟಿ ಸಾರಾ ಅಲಿ ಖಾನ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

2 / 7
ತೆಲುಗಿನ ಹೊಸ ಸಿನಿಮಾ ಒಂದರಲ್ಲಿ ಸಾರಾ ಅಲಿ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

3 / 7
ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಾಲಿವುಡ್​ನ ಬ್ಯುಸಿ ಯುವನಟಿಯರಲ್ಲಿ ಒಬ್ಬರು.

4 / 7
ಸಾರಾ ಅಲಿ ಖಾನ್ ತೆಲುಗಿನ ಯಾವ ಹೀರೋ ಜೊತೆ ನಟಿಸಲಿದ್ದಾರೆ ಎಂಬುದು ಖಾತ್ರಿ ಆಗಿಲ್ಲ.

5 / 7
ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಸಹ ತಮ್ಮ ಮೊದಲ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದುವೇ ಜೂ ಎನ್​ಟಿಆರ್ ನಟನೆಯ 'ದೇವರ'.

6 / 7
ಬಾಲಿವುಡ್ ನಟಿಯರು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಹಲವು ನಟಿಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ.

7 / 7
ಇತ್ತೀಚೆಗಷ್ಟೆ ಬಾಲಿವುಡ್​ನ ಯುವ ನಟಿ ನಟಿ ಜಾನ್ಹವಿ ಕಪೂರ್ ತಮ್ಮ ಮೊದಲ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.