Sara Ali Khan: ಕಾನ್​ನಲ್ಲಿ ಸಾರಾ ಅಲಿ ಖಾನ್ ಧರಿಸಿರುವ ಉಡುಪಿನ ವಿಶೇಷತೆ ಗೊತ್ತೆ?

Updated on: May 19, 2023 | 11:13 PM

Sara Ali Khan: ಕಾನ್ 2023 ಉತ್ಸವದಲ್ಲಿ ಮಿಂಚುತ್ತಿರುವ ಸಾರಾ ಅಲಿ ಖಾನ್ ಧರಿಸಿರುವ ಈ ಉಡುಪಿನ ವಿಶೇಷತೆ ಗೊತ್ತೆ?

1 / 5
ಕಾನ್ ಉತ್ಸವದಲ್ಲಿ ಭಾಗಿಯಾಗಿರುವ ಸಾರಾ ಅಲಿ ಖಾನ್ ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದಾರೆ.

ಕಾನ್ ಉತ್ಸವದಲ್ಲಿ ಭಾಗಿಯಾಗಿರುವ ಸಾರಾ ಅಲಿ ಖಾನ್ ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದಾರೆ.

2 / 5
ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆ, ಇದನ್ನು ದುಷ್ಟ ಶಕ್ತಿಗಳಿಂದ ರಕ್ಷಣೆಗೆ ಧರಿಸಲಾಗುತ್ತಿತ್ತಂತೆ.

ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆ, ಇದನ್ನು ದುಷ್ಟ ಶಕ್ತಿಗಳಿಂದ ರಕ್ಷಣೆಗೆ ಧರಿಸಲಾಗುತ್ತಿತ್ತಂತೆ.

3 / 5
ಆ ಬಳಿಕ ಇಂಗ್ಲೆಂಡ್​ನ ಮಹಿಳೆಯರು ಈ ರೀತಿಯ ಉಡುಪುಗಳಿಗೆ ಮನಸೋತು ಧರಿಸಲಾರಂಭಿಸಿದರು.

ಆ ಬಳಿಕ ಇಂಗ್ಲೆಂಡ್​ನ ಮಹಿಳೆಯರು ಈ ರೀತಿಯ ಉಡುಪುಗಳಿಗೆ ಮನಸೋತು ಧರಿಸಲಾರಂಭಿಸಿದರು.

4 / 5
ಟಸ್ಸೆಲ್ ಗೌನ್​ಗಳು ಬೆಲೆಯಲ್ಲಿ ಬಹಳ ದುಬಾರಿ 30 ಸಾವಿರದಿಂದ ಆರಂಭಿಸಿ ಕೋಟ್ಯಂತರ ಬೆಲೆಯ ಟಸ್ಸೆಲ್​ಗಳು ಇವೆ.

ಟಸ್ಸೆಲ್ ಗೌನ್​ಗಳು ಬೆಲೆಯಲ್ಲಿ ಬಹಳ ದುಬಾರಿ 30 ಸಾವಿರದಿಂದ ಆರಂಭಿಸಿ ಕೋಟ್ಯಂತರ ಬೆಲೆಯ ಟಸ್ಸೆಲ್​ಗಳು ಇವೆ.

5 / 5
ಸಾರಾ ಅಲಿ ಖಾನ್ ಬಾಲಿವುಡ್​ ಫ್ಯಾಷನ್ ಪ್ರಿಯ ನಟಿಯಾಗಿದ್ದು ಕಾನ್​ನಲ್ಲಿ ದಿನಕ್ಕೆರಡು ಭಿನ್ನ-ಭಿನ್ನ ಉಡುಗೆ ತೊಟ್ಟು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಾರಾ ಅಲಿ ಖಾನ್ ಬಾಲಿವುಡ್​ ಫ್ಯಾಷನ್ ಪ್ರಿಯ ನಟಿಯಾಗಿದ್ದು ಕಾನ್​ನಲ್ಲಿ ದಿನಕ್ಕೆರಡು ಭಿನ್ನ-ಭಿನ್ನ ಉಡುಗೆ ತೊಟ್ಟು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us