‘ಯಾರ ಜೊತೆಗಾದರೂ ಡೇಟ್​ ಮಾಡಿ’ ಎಂದು ಸಮಂತಾಗೆ ಬಂತು ಬೇಡಿಕೆ; ನಟಿಯರ ಉತ್ತರ ಏನು?

|

Updated on: Mar 27, 2023 | 2:03 PM

ಸೋಶಿಯಲ್ ಮೀಡಿಯಾದಲ್ಲಿ ‘ಶಾಕುಂತಲಂ’ ಚಿತ್ರಕ್ಕೆ ಒಳ್ಳೆಯ ಹೈಪ್ ಸೃಷ್ಟಿ ಆಗಿದೆ. ಅನೇಕರು ಈ ಚಿತ್ರವನ್ನು ನೋಡಲು ಕಾದು ಕೂತಿದ್ದಾರೆ. ಅಭಿಮಾನಿಗಳು ‘ಶಾಕುಂತಲಂ’ಗೆ ಸಂಬಂಧಿಸಿದ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾರೆ.

1 / 5
ನಟಿ ಸಮಂತಾ ಅವರು ‘ಶಾಕುಂತಲಂ’ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮುಂಬೈ ಹಾಗೂ ಹೈದರಾಬಾದ್​ನಲ್ಲಿ ಸಂದರ್ಶನ ನೀಡುತ್ತಾ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ.

2 / 5
ಸೋಶಿಯಲ್ ಮೀಡಿಯಾದಲ್ಲಿ ‘ಶಾಕುಂತಲಂ’ ಚಿತ್ರಕ್ಕೆ ಒಳ್ಳೆಯ ಹೈಪ್ ಸೃಷ್ಟಿ ಆಗಿದೆ. ಅನೇಕರು ಈ ಚಿತ್ರವನ್ನು ನೋಡಲು ಕಾದು ಕೂತಿದ್ದಾರೆ. ಅಭಿಮಾನಿಗಳು ‘ಶಾಕುಂತಲಂ’ಗೆ ಸಂಬಂಧಿಸಿದ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ‘ಶಾಕುಂತಲಂ’ ಚಿತ್ರಕ್ಕೆ ಒಳ್ಳೆಯ ಹೈಪ್ ಸೃಷ್ಟಿ ಆಗಿದೆ. ಅನೇಕರು ಈ ಚಿತ್ರವನ್ನು ನೋಡಲು ಕಾದು ಕೂತಿದ್ದಾರೆ. ಅಭಿಮಾನಿಗಳು ‘ಶಾಕುಂತಲಂ’ಗೆ ಸಂಬಂಧಿಸಿದ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾರೆ.

3 / 5
ಸಮಂತಾ ಅವರಿಗೆ ಡೇಟ್ ಮಾಡುವಂತೆ ಬೇಡಿಕೆ ಬಂದಿದೆ. ಇದಕ್ಕೆ ನಟಿ ಉತ್ತರ ನೀಡಿದ್ದಾರೆ. ಅವರ ಉತ್ತರ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.

4 / 5
‘ನನಗೆ ಗೊತ್ತು ನಾನು ಹೇಳುವ ಜಾಗದಲ್ಲಿಲ್ಲ ಎಂದು. ಆದರೆ, ಯಾರ ಜೊತೆಗಾದರೂ ಡೇಟ್ ಮಾಡಿ’ ಎಂದು ಶ್ರಾವಂತಿ ಹೆಸರಿನ ಅಭಿಮಾನಿ ಟ್ವೀಟ್ ಮಾಡಿದ್ದರು.

5 / 5
ಇದಕ್ಕೆ ಉತ್ತರಿಸಿರುವ ಸಮಂತಾ, ‘ನೀವು ಪ್ರೀತಿಸಿದಂತೆ ನನ್ನನ್ನು ಮತ್ಯಾರು ಪ್ರೀತಿ ಮಾಡುತ್ತಾರೆ’ ಎಂದು ಸಮಂತಾ ಬರೆದುಕೊಂಡಿದ್ದಾರೆ.