Roofless Shikari Devi Temple: ಆ ದೇವಸ್ಥಾನ ಬಟಾಬಯಲಿನಲ್ಲಿದೆ, ಶಿಕಾರಿ ದೇವಿಗೆ ಆಕಾಶವೇ ಶ್ರೀರಕ್ಷೆ! ಎಲ್ಲಿದೆ ಈ ಮಂದಿರ?

Roofless Shikari Devi temple: ಇಲ್ಲಿನ ಶಿಖರಗಳಲ್ಲಿ ಚಳಿಗಾಲದಲ್ಲಿ ಹಲವಾರು ಅಡಿಗಳಷ್ಟು ಹಿಮಪಾತವಾಗುತ್ತದೆ. ಶಿಕಾರಿ ದೇವಿ ದೇವಾಲಯದ ಪ್ರಾಂಗಣದಲ್ಲಿ ಹಲವಾರು ಅಡಿಗಳವರೆಗೆ ಹಿಮ ಬೀಳುತ್ತದೆ, ಆದರೆ ಛಾವಣಿಯಿಲ್ಲದಿದ್ದರೂ, ಮಾತೆ ದೇವಿಯ ವಿಗ್ರಹದ ಮೇಲೆ ಹಿಮ ಅಂಟಿಕೊಳ್ಳುವುದಿಲ್ಲ ಅಥವಾ ಹೆಪ್ಪುಗಟ್ಟುವುದಿಲ್ಲ!

|

Updated on:Aug 24, 2024 | 11:02 AM

Shikari Devi temple in Himachal Pradesh: ಶಿಕಾರಿ ಮಾತಾ ಮಂದಿರ ಹಿಮಾಚಲ ಪ್ರದೇಶ: ಭಾರತವನ್ನು ದೇವಾಲಯಗಳು ಮತ್ತು ಋಷಿಗಳ ವಾಸಸ್ಥಾನ ಎಂದು ಕರೆಯಲಾಗುತ್ತದೆ. ಅನೇಕ ನಿಗೂಢ ಮತ್ತು ವಿಶಿಷ್ಟವಾದ ದೇವಾಲಯಗಳು ಇಲ್ಲಿ ನೆಲೆಗೊಂಡಿವೆ. ಈ ಎಲ್ಲಾ ದೇವಾಲಯಗಳು ತಮ್ಮದೇ ಆದ ಸ್ಥಳ ಮಹಾತ್ಮೆ ಮತ್ತು ವಿಶೇಷ ಲಕ್ಷಣಗಳನ್ನು ಹೊಂದಿವೆ.

1 / 9
ಈ ದೇವಾಲಯಗಳಿಗೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತವೆ. ಇಲ್ಲಿರುವ ದೇವಾಲಯವು ಪವಾಡಗಳಿಗೆ ಹೆಸರುವಾಸಿಯಾಗಿದೆ, ಆದರೆ ಅದರ ವೈಜ್ಞಾನಿಕ ಆಧಾರವು ತುಂಬಾ ಪ್ರಬಲವಾಗಿದೆ. ಈ ಛಾವಣಿಯಿಲ್ಲದ ದೇವಾಲಯದಲ್ಲಿ ಮಾರ್ಕಂಡೇಯ ಋಷಿ ಒಮ್ಮೆ ತಪಸ್ಸು ಮಾಡಿದರೆಂದು ತಿಳಿದುಬರುತ್ತದೆ.

2 / 9
Roofless Shikari Devi temple in Himachal Pradesh: ಎಲ್ಲಿದೆ ಈ ದೇವಾಲಯ?
ದೇವಭೂಮಿ ಹಿಮಾಚಲದ ಅನೇಕ ದೇವಾಲಯಗಳು ಇನ್ನೂ ಅನೇಕ ರಹಸ್ಯಗಳಿಂದ ತುಂಬಿವೆ. ಇಲ್ಲಿಯವರೆಗೆ ಯಾರಿಗೂ ಬಿಡಿಸಲು ಸಾಧ್ಯವಾಗದ ರಹಸ್ಯಗಳು ಇಲ್ಲಿದೆ. ಅಂತಹ ಒಂದು ಧಾರ್ಮಿಕ ಸ್ಥಳವು ಮಂಡಿ ಜಿಲ್ಲೆಯಲ್ಲಿದೆ. ಜಂಜೇಹಲಿಯಿಂದ 16 ಕಿಲೋಮೀಟರ್ ದೂರದಲ್ಲಿರುವ ಶಿಕಾರಿ ದೇವಿ ದೇವಸ್ಥಾನವು ಅಂತಹ ಒಂದು ದೇವಾಲಯವಾಗಿದೆ.

Roofless Shikari Devi temple in Himachal Pradesh: ಎಲ್ಲಿದೆ ಈ ದೇವಾಲಯ? ದೇವಭೂಮಿ ಹಿಮಾಚಲದ ಅನೇಕ ದೇವಾಲಯಗಳು ಇನ್ನೂ ಅನೇಕ ರಹಸ್ಯಗಳಿಂದ ತುಂಬಿವೆ. ಇಲ್ಲಿಯವರೆಗೆ ಯಾರಿಗೂ ಬಿಡಿಸಲು ಸಾಧ್ಯವಾಗದ ರಹಸ್ಯಗಳು ಇಲ್ಲಿದೆ. ಅಂತಹ ಒಂದು ಧಾರ್ಮಿಕ ಸ್ಥಳವು ಮಂಡಿ ಜಿಲ್ಲೆಯಲ್ಲಿದೆ. ಜಂಜೇಹಲಿಯಿಂದ 16 ಕಿಲೋಮೀಟರ್ ದೂರದಲ್ಲಿರುವ ಶಿಕಾರಿ ದೇವಿ ದೇವಸ್ಥಾನವು ಅಂತಹ ಒಂದು ದೇವಾಲಯವಾಗಿದೆ.

3 / 9
ಅದರ ಮೇಲೆ ಇಲ್ಲಿಯವರೆಗೆ ಛಾವಣಿ ನಿರ್ಮಿಸಿಲ್ಲ. ಮಾರ್ಕಂಡೇಯ ಋಷಿಯು ಈ ಸ್ಥಳದಲ್ಲಿ ಹಲವು ವರ್ಷಗಳ ಕಾಲ ತಪಸ್ಸು ಮಾಡಿದರೆಂದು ಹೇಳಲಾಗುತ್ತದೆ. ಅವರ ತಪಸ್ಸಿನಿಂದ ಸಂತುಷ್ಟಳಾದ ತಾಯಿ ದುರ್ಗಾ ತನ್ನ ಶಕ್ತಿ ರೂಪದಲ್ಲಿ ಈ ಸ್ಥಳದಲ್ಲಿ ನೆಲೆಗೊಂಡಳು.

ಅದರ ಮೇಲೆ ಇಲ್ಲಿಯವರೆಗೆ ಛಾವಣಿ ನಿರ್ಮಿಸಿಲ್ಲ. ಮಾರ್ಕಂಡೇಯ ಋಷಿಯು ಈ ಸ್ಥಳದಲ್ಲಿ ಹಲವು ವರ್ಷಗಳ ಕಾಲ ತಪಸ್ಸು ಮಾಡಿದರೆಂದು ಹೇಳಲಾಗುತ್ತದೆ. ಅವರ ತಪಸ್ಸಿನಿಂದ ಸಂತುಷ್ಟಳಾದ ತಾಯಿ ದುರ್ಗಾ ತನ್ನ ಶಕ್ತಿ ರೂಪದಲ್ಲಿ ಈ ಸ್ಥಳದಲ್ಲಿ ನೆಲೆಗೊಂಡಳು.

4 / 9
Shikari Devi temple in Himachal Pradesh: 64 ಯೋಗಿನಿಯರು ಇದ್ದಾರೆ
ಛಾವಣಿಯಿಲ್ಲದ ಈ ದೇವಾಲಯದಲ್ಲಿ 64 ಯೋಗಿನಿಯರು ಒಟ್ಟಿಗೆ ಕುಳಿತಿದ್ದಾರೆ. ಆದ್ದರಿಂದ ಶಿಕಾರಿ ಮಾತೆಯನ್ನು ‘ಯೋಗಿನಿ ಮಾತಾ’ ಎಂದೂ ಕರೆಯುತ್ತಾರೆ. ನವದುರ್ಗಾ ದೇವಿ, ಚಾಮುಂಡಾ, ಕಾಮರುನಾಗ್ ಮಂದಿರ ಮತ್ತು ಪರಶುರಾಮನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ.

Shikari Devi temple in Himachal Pradesh: 64 ಯೋಗಿನಿಯರು ಇದ್ದಾರೆ ಛಾವಣಿಯಿಲ್ಲದ ಈ ದೇವಾಲಯದಲ್ಲಿ 64 ಯೋಗಿನಿಯರು ಒಟ್ಟಿಗೆ ಕುಳಿತಿದ್ದಾರೆ. ಆದ್ದರಿಂದ ಶಿಕಾರಿ ಮಾತೆಯನ್ನು ‘ಯೋಗಿನಿ ಮಾತಾ’ ಎಂದೂ ಕರೆಯುತ್ತಾರೆ. ನವದುರ್ಗಾ ದೇವಿ, ಚಾಮುಂಡಾ, ಕಾಮರುನಾಗ್ ಮಂದಿರ ಮತ್ತು ಪರಶುರಾಮನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ.

5 / 9
Shikari Devi temple in Himachal Pradesh: ಛಾವಣಿ ಎಂದಿಗೂ ಉಳಿಯುವುದಿಲ್ಲ
ಈ ಪುರಾತನ ದೇವಾಲಯಕ್ಕೆ ಮೇಲ್ಛಾವಣಿ ಇಲ್ಲದಿರುವುದೇ ಒಂದು ದೊಡ್ಡ ರಹಸ್ಯವಾಗಿಯೇ ಉಳಿದಿದೆ. ಈ ದೇವಾಲಯದ ಮೇಲ್ಛಾವಣಿ ನಿರ್ಮಿಸುವ ಕಾರ್ಯವು ಹಲವಾರು ಬಾರಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದರೆ ಈ ದೇವಾಲಯದ ಮೇಲ್ಛಾವಣಿಯನ್ನು ನಿರ್ಮಿಸುವ ಪ್ರಯತ್ನಗಳು ಸದಾ ವಿಫಲವಾದವು.

Shikari Devi temple in Himachal Pradesh: ಛಾವಣಿ ಎಂದಿಗೂ ಉಳಿಯುವುದಿಲ್ಲ ಈ ಪುರಾತನ ದೇವಾಲಯಕ್ಕೆ ಮೇಲ್ಛಾವಣಿ ಇಲ್ಲದಿರುವುದೇ ಒಂದು ದೊಡ್ಡ ರಹಸ್ಯವಾಗಿಯೇ ಉಳಿದಿದೆ. ಈ ದೇವಾಲಯದ ಮೇಲ್ಛಾವಣಿ ನಿರ್ಮಿಸುವ ಕಾರ್ಯವು ಹಲವಾರು ಬಾರಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದರೆ ಈ ದೇವಾಲಯದ ಮೇಲ್ಛಾವಣಿಯನ್ನು ನಿರ್ಮಿಸುವ ಪ್ರಯತ್ನಗಳು ಸದಾ ವಿಫಲವಾದವು.

6 / 9
ಈ ದೇವಾಲಯದ ಗೋಡೆಗಳ ಮೇಲೆ ಛಾವಣಿಯು ಎಂದಿಗೂ ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಮಾತಾ ರಾಣಿಯು ತೆರೆದ ಆಕಾಶದ ಕೆಳಗೆ ವಾಸಿಸಲು ಇಷ್ಟಪಡುತ್ತಾಳೆ ಎಂದು ಹೇಳಲಾಗುತ್ತದೆ. ಸೂರು ಹಾಕಿಕೊಂಡು ದೇವಾಲಯದ ಒಳಗೆ ವಾಸಿಸಲು ಆಕೆಗೆ ಇಷ್ಟವಿಲ್ಲ ಎಂಬುದ ಸ್ಪಷ್ಟವಾಗಿದೆ.

7 / 9
Shikari Devi temple in Himachal Pradesh: ಮಂಜುಗಡ್ಡೆ ಉಳಿಯುವುದಿಲ್ಲ
ಇಲ್ಲಿನ ಶಿಖರಗಳಲ್ಲಿ ಚಳಿಗಾಲದಲ್ಲಿ ಹಲವಾರು ಅಡಿಗಳಷ್ಟು ಹಿಮಪಾತವಾಗುತ್ತದೆ. ದೇವಾಲಯದ ಪ್ರಾಂಗಣದಲ್ಲಿ ಹಲವಾರು ಅಡಿಗಳವರೆಗೆ ಹಿಮ ಬೀಳುತ್ತದೆ, ಆದರೆ ಛಾವಣಿಯಿಲ್ಲದಿದ್ದರೂ, ಮಾತೆ ದೇವಿಯ ವಿಗ್ರಹದ ಮೇಲೆ ಹಿಮ ಅಂಟಿಕೊಳ್ಳುವುದಿಲ್ಲ ಅಥವಾ ಹೆಪ್ಪುಗಟ್ಟುವುದಿಲ್ಲ!

Shikari Devi temple in Himachal Pradesh: ಮಂಜುಗಡ್ಡೆ ಉಳಿಯುವುದಿಲ್ಲ ಇಲ್ಲಿನ ಶಿಖರಗಳಲ್ಲಿ ಚಳಿಗಾಲದಲ್ಲಿ ಹಲವಾರು ಅಡಿಗಳಷ್ಟು ಹಿಮಪಾತವಾಗುತ್ತದೆ. ದೇವಾಲಯದ ಪ್ರಾಂಗಣದಲ್ಲಿ ಹಲವಾರು ಅಡಿಗಳವರೆಗೆ ಹಿಮ ಬೀಳುತ್ತದೆ, ಆದರೆ ಛಾವಣಿಯಿಲ್ಲದಿದ್ದರೂ, ಮಾತೆ ದೇವಿಯ ವಿಗ್ರಹದ ಮೇಲೆ ಹಿಮ ಅಂಟಿಕೊಳ್ಳುವುದಿಲ್ಲ ಅಥವಾ ಹೆಪ್ಪುಗಟ್ಟುವುದಿಲ್ಲ!

8 / 9
Shikari Devi temple in Himachal Pradesh: ಪಾಂಡವರು ತಪಸ್ಸು ಮಾಡಿದರು
ಮಾರ್ಕಂಡೇಯ ಋಷಿಯ ನಂತರ ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿ ತಪಸ್ಸು ಮಾಡಿದರು. ಪಾಂಡವರ ತಪಸ್ಸಿಗೆ ಪ್ರಸನ್ನಳಾದ ದುರ್ಗಾ ಮಾತೆ ಪ್ರತ್ಯಕ್ಷಳಾಗಿ ಪಾಂಡವರಿಗೆ ಯುದ್ಧದಲ್ಲಿ ಜಯವಾಗುವಂತೆ ಅನುಗ್ರಹಿಸಿದಳು. ಅದೇ ಸಮಯದಲ್ಲಿ, ಪಾಂಡವರು ದೇವಾಲಯವನ್ನು ನಿರ್ಮಿಸಿದರು, ಆದರೆ ಕಾರಣಾಂತರಗಳಿಂದ ಈ ದೇವಾಲಯದ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಇಲ್ಲಿ ತಾಯಿಯ ಕಲ್ಲಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪಾಂಡವರು ಹಾಗೆಯೇ ಹೊರಟುಹೋದರು ಎಂಬ ಐತಿಹ್ಯವೂ ಇದೆ.

Shikari Devi temple in Himachal Pradesh: ಪಾಂಡವರು ತಪಸ್ಸು ಮಾಡಿದರು ಮಾರ್ಕಂಡೇಯ ಋಷಿಯ ನಂತರ ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿ ತಪಸ್ಸು ಮಾಡಿದರು. ಪಾಂಡವರ ತಪಸ್ಸಿಗೆ ಪ್ರಸನ್ನಳಾದ ದುರ್ಗಾ ಮಾತೆ ಪ್ರತ್ಯಕ್ಷಳಾಗಿ ಪಾಂಡವರಿಗೆ ಯುದ್ಧದಲ್ಲಿ ಜಯವಾಗುವಂತೆ ಅನುಗ್ರಹಿಸಿದಳು. ಅದೇ ಸಮಯದಲ್ಲಿ, ಪಾಂಡವರು ದೇವಾಲಯವನ್ನು ನಿರ್ಮಿಸಿದರು, ಆದರೆ ಕಾರಣಾಂತರಗಳಿಂದ ಈ ದೇವಾಲಯದ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಇಲ್ಲಿ ತಾಯಿಯ ಕಲ್ಲಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪಾಂಡವರು ಹಾಗೆಯೇ ಹೊರಟುಹೋದರು ಎಂಬ ಐತಿಹ್ಯವೂ ಇದೆ.

9 / 9

Published On - 6:06 am, Sat, 24 August 24

Follow us
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ