ಬಾಲ್ಯದ ಗೆಳೆಯರ ಕುಟುಂಬದೊಟ್ಟಿಗೆ ಷಷ್ಠಿಪೂರ್ತಿ ಆಚರಿಸಿಕೊಂಡ ಶಿವಣ್ಣ-ಗೀತಕ್ಕ
Shiva Rajkumar: ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರುಗಳು ತಮಿಳುನಾಡಿನ ಪ್ರಸಿದ್ಧ ದೇವಾಲಯದಲ್ಲಿ ಷಷ್ಠಿಪೂರ್ತಿ ಆಚರಿಸಿಕೊಂಡಿದ್ದಾರೆ. ಅವರ ಬಾಲ್ಯದ ಗೆಳೆಯರೂ ಸಹ ಷಷ್ಠಿ ಪೂರ್ತಿ ಮಾಡಿಕೊಂಡಿರುವುದು ವಿಶೇಷ.