Keerthy Suresh: ದಿನದಿನವೂ ಹೆಚ್ಚುತ್ತಿದೆ ಕೀರ್ತಿ ಸುರೇಶ್​ ಗ್ಲಾಮರ್​ ರಂಗು; ಹೊಸ ಫೋಟೋಸ್​ ವೈರಲ್​

| Updated By: ಮದನ್​ ಕುಮಾರ್​

Updated on: Sep 05, 2022 | 10:34 PM

Keerthy Suresh Photos: ನಟನೆ ಮತ್ತು ಗ್ಲಾಮರ್​ ಎರಡಕ್ಕೂ ಸೈ ಎನ್ನುತ್ತಾರೆ ನಟಿ ಕೀರ್ತಿ ಸುರೇಶ್. ಈಗ​ ಅವರ ಹೊಸ ಫೋಟೋಗಳು ವೈರಲ್​ ಆಗಿವೆ.

1 / 5
ನಟಿ ಕೀರ್ತಿ ಸುರೇಶ್​ ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

2 / 5
‘ಮಹಾನಟಿ’ ಸಿನಿಮಾದಿಂದ ಕೀರ್ತಿ ಸುರೇಶ್​ ಅವರ ಖ್ಯಾತಿ ಹೆಚ್ಚಿತು. ಅವರಿಗೆ ಆ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ನಂತರ ಅವರು ಮಹಿಳಾ ಪ್ರಧಾನ ಸಿನಿಮಾಗಳತ್ತ ಹೆಚ್ಚು ಆಸಕ್ತಿ ತೋರಿದರು.

3 / 5
‘ಮಹಾನಟಿ’ ಗೆದ್ದರೂ ಕೂಡ ನಂತರದ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳಿಂದ ಕೀರ್ತಿ ಸುರೇಶ್​ ಅವರಿಗೆ ಯಶಸ್ಸು ಸಿಗಲಿಲ್ಲ. ಹಾಗಾಗಿ ಅವರು ಮತ್ತೆ ತಮ್ಮ ಇಮೇಜ್​ ಬದಲಿಸಿಕೊಂಡರು. ಗ್ಲಾಮರ್​ ಹಾದಿಗೆ ಮರಳಿದರು.

4 / 5
‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಕೀರ್ತಿ ಸುರೇಶ್​ ಅವರು ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡರು. ಅದು ಅವರ ಅಭಿಮಾನಿಗಳಿಗೆ ಇಷ್ಟವಾಯ್ತು. ಈಗ ಹೊಸ ಫೋಟೋಶೂಟ್​ ಮೂಲಕ ಕೀರ್ತಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

5 / 5
ಸ್ಕಿನ್​ ಟೈಟ್​ ಗೌನ್​ ಧರಿಸಿ ಕೀರ್ತಿ ಸುರೇಶ್​ ಅವರು ಫೋಟೋಶೂಟ್​ ಮಾಡಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ.