
ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಕಿರುತೆರೆ ಮೂಲಕ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಎಂಟಿವಿಯ ಜನಪ್ರಿಯ ರೋಡೀಸ್ ಶೋನ ಹೋಸ್ಟ್ ಆಗಿದ್ದಾರೆ ನಟಿ ರಿಯಾ ಚಕ್ರವರ್ತಿ

ಸುಶಾಂತ್ ನಿಧನದ ಬಳಿಕ ಹಲವು ಸಮಸ್ಯೆಗಳನ್ನು ರಿಯಾ ಚಕ್ರವರ್ತಿ ಎದುರಿಸಿದ್ದರು. ಸಿನಿಮಾಗಳಿಂದಲೂ ಬಹುತೇಕ ದೂರವೇ ಉಳಿದಿದ್ದರು.

ಸುಶಾಂತ್ ಸಾವಿನ ಬಳಿಕ ಜೈಲು ಪಾಲಾಗಿದ್ದ ರಿಯಾ ವಿರುದ್ಧ ಹಲವರು ಹಲವು ಆರೋಪಗಳನ್ನು ಸಹ ಮಾಡಿದ್ದರು.

ರಿಯಾ ಚಕ್ರವರ್ತಿ ಇದೀಗ ಮತ್ತೆ ಸೆಟ್ಗೆ ಬಂದಿರುವ ಬಗ್ಗೆ ಅವರ ಗೆಳೆಯರು ಆಪ್ತರು ಸಂತಸ ವ್ಯಕ್ತಪಡಿಸಿದ್ದಾರೆ.