Updated on: Oct 30, 2023 | 11:23 AM
ಶ್ವೇತ ಚೆಲುವೆ ನಟಿ ತಮನ್ನಾ ಭಾಟಿಯಾ ಕಪ್ಪು ಬಣ್ಣದ ಗ್ಲಾಮರಸ್ ಉಡುಗೆ ತೊಟ್ಟು ಮಿಂಚಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಚೆಲುವೆ ತಮ್ಮ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಹುಭಾಷಾ ನಟಿ ತಮನ್ನಾ ಚಿತ್ರರಂಗಕ್ಕೆ ಬಂದು ಎರಡು ದಶಕವಾಗುತ್ತಾ ಬಂದಿದೆ.
ಈಗಲೂ ಸಹ ನಟಿ ತಮನ್ನಾ ಭಾಟಿಯಾ ಸಖತ್ ಬ್ಯುಸಿ ನಟಿ.
ಇತ್ತೀಚೆಗಷ್ಟೆ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಗೆ ಬಿದ್ದಿದ್ದಾರೆ ನಟಿ ತಮನ್ನಾ.
ವಿಜಯ್ ವರ್ಮಾ ಜೊತೆಗೆ ಶೀಘ್ರವೇ ವಿವಾಹ ಬಂಧಕ್ಕೆ ಒಳಗಾಗಲಿದ್ದಾರೆ ನಟಿ ತಮನ್ನಾ ಭಾಟಿಯಾ.
ತಮನ್ನಾ ಭಾಟಿಯಾ ಕೆಲವು ಹಿಂದಿ ಹಾಗೂ ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published On - 7:42 pm, Sun, 29 October 23