AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಯಮತ್ತೂರಿನ ಇಶಾ ಆಶ್ರಮದಲ್ಲಿ ಬೆಳಗಿದ ಕಾರ್ತಿಕ ದೀಪ

ಇಂದು ಕಾರ್ತಿಕ ಸೋಮವಾರ, ಈ ಹುಣ್ಣಿಮೆಯ ದಿನದಲ್ಲಿ ಇಶಾ ಫೌಂಡೇಶನ್​​ನಲ್ಲಿ ಭಕ್ತರು ಸಾವಿರಾರು ದೀಪಗಳನ್ನು ಬೆಳಗಿಸುತ್ತಾರೆ. ಇಡೀ ಪ್ರಾಂಗಣವು ಸಾವಿರಾರು ಕಾರ್ತಿಕ ದೀಪಗಳಿಂದ ಪ್ರಕಾಶಿಸುತ್ತದೆ. ಧ್ಯಾನಲಿಂಗ, ಲಿಂಗಭೈರವಿ ದೇವಾಲಯಗಳು, ತೀರ್ಥ ಕುಂಡ್ಲು, ನಂದಿ, ಆದಿಯೋಗಿ ಮತ್ತಿತರ ಪ್ರದೇಶಗಳಲ್ಲಿ ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗಲಾಗುತ್ತಿದೆ. ಇಶಾ ಆಶ್ರಮದಲ್ಲಿ ಆದಿಯೋಗಿ ಈಶ್ವರನ ವಿಗ್ರಹವು ನೀಲಿ ಬಣ್ಣದ ದೀಪಗಳಿಂದ ಕಂಗೊಳಿಸಿದೆ. ಹೆಚ್ಚಿನ ಚಿತ್ರಗಳು ಇಲ್ಲಿವೆ...

ರಶ್ಮಿ ಕಲ್ಲಕಟ್ಟ
|

Updated on: Nov 27, 2023 | 2:06 PM

ಇಶಾ ಫೌಂಡೇಶನ್​​ನಲ್ಲಿ ಕಾರ್ತಿಕ ಮಾಸದ ನಿಮಿತ್ತ ವಿಶೇಷ ಪೂಜೆಗಳು ನಡೆಯುತ್ತವೆ. ಸಮುದ್ರ ತೀರದಲ್ಲಿ ಅತಿ ಎತ್ತರದ ಆದಿಯೋಗಿ ಶಿವನ ಪ್ರತಿಮೆಯೇ ಇಲ್ಲಿಯ ಆಕರ್ಷಣೆ. ಇದರ ಎತ್ತರ 112 ಅಡಿ ಇದೆ.

1 / 7
ಕಾರ್ತಿಕ ದೀಪೋತ್ಸವದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರೊಂದಿಗೆ ಇಶಾ ಸ್ವಯಂಸೇವಕರು ಭಾಗವಹಿಸಿದ್ದರು. ಆದಿಯೋಗಿ ಈಶ್ವರನ ವಿಗ್ರಹವು ನೀಲಿ ಬಣ್ಣದ ದೀಪಗಳಿಂದ ಬಹಳ ಸುಂದರವಾಗಿ ಕಾಣುತ್ತಿತ್ತು.

2 / 7
ಕಾರ್ತಿಕ ಸೋಮವಾರದಂದು ಎಲ್ಲೆಡೆ ದೀಪಗಳನ್ನು ಬೆಳಗಲಾಗಿದ್ದು ಇಶಾ ಫೌಂಡೇಶನ್ ದೀಪದ ಬೆಳಕಿನಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಿತ್ತು.

3 / 7
 ಕಾರ್ತಿಗೈ ದೀಪಂ ಅಥವಾ ಕಾರ್ತಿಕ ದೀಪಂ ಒಂದು ವಿಶೇಷ ಹಬ್ಬವಾಗಿದ್ದು ಇದನ್ನು ಮುಖ್ಯವಾಗಿ ತಮಿಳು ಹಿಂದೂಗಳು ಆಚರಿಸುತ್ತಾರೆ.

4 / 7
ಈ ಹಬ್ಬವು ಹಿಂದೂ ದೇವರಾದ ಶಿವ ಮತ್ತು ಅವನ ದೈವಿಕ ಬೆಳಕನ್ನು ಗೌರವಿಸುತ್ತದೆ. ಈ ಸಂದರ್ಭದಲ್ಲಿ ಕುಟುಂಬಗಳು ಒಟ್ಟಿಗೆ ಸೇರಿ ಪ್ರಾರ್ಥಿಸುತ್ತವೆ.

5 / 7
ತಮಿಳುನಾಡು ಈ ಹಬ್ಬವನ್ನು ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸುತ್ತದೆ. ದಕ್ಷಿಣ ಭಾರತದಲ್ಲಿ ಸಹೋದರ ಸಹೋದರಿಯರ ನಡುವಿನ ಬಾಂಧವ್ಯದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.

6 / 7
ತೆಲುಗು ಮನೆಗಳಲ್ಲಿ, ಕಾರ್ತಿಕ ಮಾಸವನ್ನು (ತಿಂಗಳು) ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ದಿನದಂದು ಆರಂಭಗೊಂಡು ಮಾಸಾಂತ್ಯದವರೆಗೆ ಸಂಪ್ರದಾಯದ ಪ್ರಕಾರ ಪ್ರತಿದಿನ ಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತದೆ.

7 / 7
Follow us
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ

25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ

ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ

ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ

ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ

ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?