Tech Tips: ಮೊಬೈಲ್ ನಂಬರ್ ಹಾಕದೆ ವಾಟ್ಸ್​ಆ್ಯಪ್ ಉಪಯೋಗಿಸುವ ಟ್ರಿಕ್ ನಿಮಗೆ ಗೊತ್ತೇ?

WhatsApp Tips and Tricks in Kannada: ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ನಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕದೇ ಖಾತೆಯನ್ನು ಉಪಯೋಗಿಸಬಹುದು. ಅರೇ, ಇದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ?. ಇದಕ್ಕೆ ಒಂದು ಟ್ರಿಕ್ ಇದೆ.

|

Updated on: Sep 02, 2023 | 6:55 AM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಸಾಮಾನ್ಯವಾಗಿ ವಾಟ್ಸ್​ಆ್ಯಪ್ ಖಾತೆ ತೆರೆಯಬೇಕಾದರೆ ಮೊಬೈಲ್ ನಂಬರ್ ಬೇಕು. ಇದು ಕಡ್ಡಾಯ. ಇಲ್ಲವಾದಲ್ಲಿ ಅಕೌಂಟ್ ಕ್ರಿಯೆಟ್ ಆಗುವುದಿಲ್ಲ. ಆದರೆ, ಮೊಬೈಲ್ ನಂಬರ್ ಇಲ್ಲದೆಯೂ ವಾಟ್ಸ್​ಆ್ಯಪ್ ಉಪಯೋಗಿಸುವ ಟ್ರಿಕ್ ಒಂದಿದೆ ಎಂದರೆ ನಂಬುತ್ತೀರಾ?.

1 / 8
ಇಂದು ವಾಟ್ಸ್​ಆ್ಯಪ್ ಉಪಯೋಗಿಸಬೇಕು ಎಂದು ಅನೇಕ ಜನರಿಗೆ ಇರುತ್ತದೆ. ಆದರೆ ಇದರಲ್ಲಿ ತಮ್ಮ ಫೋನ್ ಸಂಖ್ಯೆಗಳು ಕಾಣಿಸಿಕೊಳ್ಳುವುದರಿಂದ ಖಾತೆ ತೆರೆಯಲು ಹಿಂಜರಿಯುತ್ತಾರೆ. ಕೆಲವರು ನಿಮ್ಮನ್ನ ಯಾವುದೋ ವಾಟ್ಸ್​ಆ್ಯಪ್ ಗ್ರೂಪ್​ಗೆ ಆ್ಯಡ್ ಮಾಡಿದರೆ ಅದರಲ್ಲಿರುವ ಇತರೆ ಸದಸ್ಯರು ಮೆಸೇಜ್ ಮಾಡಿ ತೊಂದರೆ ಕೊಡುತ್ತಾರೆ.

2 / 8
ಹೀಗಾಗಿ ಕೆಲವರು ವಾಟ್ಸ್​ಆ್ಯಪ್ ಖಾತೆಯನ್ನೇ ತೆರೆದಿರುವುದಿಲ್ಲ. ಆದರೆ, ವಾಟ್ಸ್​ಆ್ಯಪ್​ನಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕದೇ ಉಪಯೋಗಿಸಬಹುದು. ಅರೇ, ಇದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ?. ಇದಕ್ಕೆ ಒಂದು ಟ್ರಿಕ್ ಇದೆ.

3 / 8
ಯಾವುದೇ ವಾಟ್ಸ್​ಆ್ಯಪ್ ಖಾತೆಯನ್ನು ತೆರೆಯಬೇಕಾದರೆ ಫೋನ್ ನಂಬರ್ ಬೇಕೇ ಬೇಕು. ಆದರೆ, ಅದು ನೀವು ಉಪಯೋಗಿಸುತ್ತಿರುವ ಮೊಬೈಲ್ ನಂಬರ್ ಆಗಿರಬೇಕು ಎಂದಿಲ್ಲ. ವಾಟ್ಸ್​ಆ್ಯಪ್​ನಲ್ಲಿ ಕೆಲ ಜನರು ನಿಮಗೆ ತೊಂದರೆ ಕೊಡುತ್ತಿದ್ದರೆ ನಿಮ್ಮ ಹಳೆಯ ಸಂಖ್ಯೆಯನ್ನು ತೆಗೆದುಹಾಕಿ.

4 / 8
ನಿಮ್ಮ ಮೊಬೈಲ್ ನಂಬರ್ ಅನ್ನು ಹೈಡ್ ಮಾಡುವ ಯಾವುದೇ ಆಯ್ಕೆಯನ್ನು ವಾಟ್ಸ್​ಆ್ಯಪ್ ನೀಡಿಲ್ಲ. ಹೀಗಿರುವಾಗ ನೀವು ನಿಮ್ಮ ಮೊಬೈಲ್ ನಂಬರ್ ನೀಡದೆ ವಾಟ್ಸ್​ಆ್ಯಪ್ ಖಾತೆ ತೆರೆಯಲು ನಿಮ್ಮ ಲ್ಯಾಂಡ್‌ಲೈನ್ ನಂಬರ್ ನೀಡಬಹುದು. ಹೌದು, ನೀವು ಸ್ಥಿರ ದೂರವಾಣಿ ಸಂಖ್ಯೆಗಳೊಂದಿಗೆ ವಾಟ್ಸ್​ಆ್ಯಪ್ ಅಕೌಂಟ್ ತೆರೆಯುವ ಅವಕಾಶವಿದೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ವಿವರ.

5 / 8
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಪ್ಲೇಸ್ಟೋರ್ ಓಪನರ್ ಮಾಡಿ ವಾಟ್ಸ್​ಆ್ಯಪ್​ ಡೌನ್‌ಲೋಡ್ ಮಾಡಿ. ಐಫೋನ್ ಬಳಕೆದಾರರು ಆ್ಯಪ್ ಸ್ಟೋರ್​ನಿಂದ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಡೌನ್​ಲೋಡಿ ಮಾಡಿ ತೆರೆಯಿರಿ. ನಂಬರ್ ನಮೋದಿಸಬೇಕಾಗಿರುವ ಜಾಗದಲ್ಲಿ ನಿಮ್ಮ ಲ್ಯಾಂಡ್​ಲೈನ್ ಸಂಖ್ಯೆಯನ್ನು ಹಾಕಿರಿ ಹಾಗೂ ‘Next’ ಆಯ್ಕೆ ಒತ್ತರಿ.

6 / 8
ಈಗ ವಾಟ್ಸ್​ಆ್ಯಪ್ ನೀವು ನಮೋದಿಸಿರುವ ನಂಬರ್ ಸರಿಯಾಗಿದೆಯೇ ಅಥವಾ ಇಲ್ಲವೇ ಎಂದು ಕೇಳುತ್ತದೆ. ಸಂಖ್ಯೆಯನ್ನು ಪರಿಶೀಲಿಸಿ ಮತ್ತು ನಂತರ ‘ಸರಿ’ ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ನಮೋದಿಸಿರುವ ಸಂಖ್ಯೆಗೆ ವಾಟ್ಸ್​ಆ್ಯಪ್ ವೆರಿಫಿಕೇಷನ್ ಕೋಡ್ ಕಳುಹಿಸುತ್ತದೆ. ನಿಮ್ಮದು ಲ್ಯಾಂಡ್‌ಲೈನ್ ಫೋನ್ ಆಗಿದ್ದರಿಂದ ಮೆಸೇಜ್ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

7 / 8
ವಾಟ್ಸ್ಆ್ಯಪ್​ನಲ್ಲಿ ನಿಮಗೆ ಕಾಣಿಸುವ ಕಾಲ್ ಆಯ್ಕೆಯನ್ನು ಬಳಸಿ ಕೋಡ್ ಪಡೆಯಬೇಕು. ಕಾಲ್ ಆಯ್ಕೆಯನ್ನು ಬಳಸಿ ನೀವು ಸುಮಾರು 90 ಸೆಕೆಂಡುಗಳ ಕಾಲ ಕಾಯಬೇಕಾಗುತ್ತದೆ. 90 ಸೆಕೆಂಡ್ ನಂತರ ಕಾಲ್ ಮಿ ಆಯ್ಕೆಯನ್ನು ಟ್ಯಾಪ್ ಮಾಡಿ. ಲ್ಯಾಂಡ್​ಲೈನ್​ಗೆ ಕರೆ ಬಂದಾಗ ಸ್ವೀಕರಿಸಿ ಅಲ್ಲಿ ತಿಳಿಸಿದ ಕೋಡ್ ಅನ್ನು ವಾಟ್ಸ್​ಆ್ಯಪ್​ನಲ್ಲಿ ನಮೋದಿಸಿ ಮುಂದುವರೆಯಿರಿ.

8 / 8
Follow us
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ

ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ

ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ

ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ

Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ