ತೆಲಂಗಾಣ ವಿಧಾನಸಭೆ ಚುನಾವಣೆ
ನಟ ಚಿರಂಜೀವಿ ಬರಿಗಾಲಲ್ಲಿ ಬಂದು ಮತದಾನ ಮಾಡಿದ್ದಾರೆ. ಅವರ ಪತ್ನಿಯೂ ಈ ವೇಳೆ ಜೊತೆಗಿದ್ದರು.
ನಟ ರಾಮ್ಚರಣ್, ಮೈಸೂರಿನಲ್ಲಿ ಶೂಟಿಂಗ್ಗೆ ಬ್ರೇಕ್ ನೀಡಿ ತೆರಳಿ ಮತದಾನ ಮಾಡಿದ್ದಾರೆ.
ನಟ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಜೊತೆಗೂಡಿ ಮತದಾನ ಮಾಡಿದರು.
ನಟ ಅಲ್ಲು ಅರ್ಜುನ್ ಸರಳವಾಗಿ ಬಂದು ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮ್ಮ ಹೊಸ ಸಿನಿಮಾದ ಪ್ರಚಾರದ ನಡುವಯೂ ನಟ ನಾನಿ ಸಹ ಮತದಾನ ಮಾಡಿದ್ದಾರೆ.
ನಿರ್ದೇಶಕ ರಾಜಮೌಲಿ ತಮ್ಮ ಪತ್ನಿಯೊಟ್ಟಿಗೆ ತೆರಳಿ ಮತದಾನ ಮಾಡಿ, ಚಿತ್ರ ಹಂಚಿಕೊಂಡಿದ್ದಾರೆ.
ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ತಮ್ಮ ಪತ್ನಿಯೊಟ್ಟಿಗೆ ತೆರಳಿ ಮತದಾನ ಮಾಡಿದ್ದಾರೆ.