ಗಾಯಕ್ವಾಡ್-ಯಶಸ್ವಿ-ಕಿಶನ್ ಈ ಮೂವರು ಆಟಗಾರರು ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಪ್ರಮುಖರಾಗಿದ್ದಾರೆ. ಇವರನ್ನು ಕೈಬಿಡುವುದು ಅನುಮಾನ. ಹೀಗಾಗಿ ಅಯ್ಯರ್ ತಿಲಕ್ ವರ್ಮಾ ಜಾಗದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಅಂತೆಯೆ ದೀಪಕ್ ಚಹರ್ ಕೂಡ ತಂಡ ಸೇರಿದ್ದು, ಆಡುವ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರ ನೋಡಬೇಕು.