ನಲವತ್ತರ ನಂತರ ಆಹಾರದಲ್ಲಿ ಈ ಬದಲಾವಣೆ ಅನಿವಾರ್ಯ: ಪೌಷ್ಟಿಕತಜ್ಞರು ಹೇಳಿದ ಸಲಹೆಗಳು ಇಲ್ಲಿವೆ.
ನಲವತ್ತು ವರ್ಷಗಳ ನಂತರ, ದೇಹದಲ್ಲಿ ಬಹಳಷ್ಟು ಬದಲಾವಣೆಗಳು ಪ್ರಾರಂಭವಾಗುತ್ತವೆ. ದೇಹದ ಚಯಾಪಚಯವು ನಿಧಾನಗೊಳ್ಳುತ್ತದೆ. ಸಕ್ಕರೆ ಮತ್ತು ಕೊಬ್ಬು ಹೆಚ್ಚಾಗುತ್ತದೆ, ಆದ್ದರಿಂದ ದಿನವಿಡೀ ನಮಗೆ ಕಡಿಮೆ ಕ್ಯಾಲೋರಿಗಳು ಬೇಕಾಗುತ್ತವೆ. ಈ ಕುರಿತು ಪೌಷ್ಟಿಕತಜ್ಞ ಅಂಜಯ್ ಮುಖರ್ಜಿ ಸಲಹೆಗಳನ್ನ ನೀಡಿದ್ದಾರೆ.