- Kannada News Photo gallery this town of Karnataka which was then submerged in water was Located in ruins today
ಅಂದು ಮುಳುಗಡೆಯಾಗಿದ್ದ ಕರ್ನಾಟಕದ ಈ ಊರು ಇಂದು ಅವಶೇಷಗಳಾಗಿ ಪತ್ತೆ! ಇಲ್ಲಿದೆ ಫೋಟೋಸ್
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂ ಅನ್ನು 50 ವರ್ಷಗಳ ಹಿಂದೆ ನೀರಿನ ಸಂಗ್ರಹಣೆಗಾಗಿ ಅಲ್ಲಿನ ಜನರು ಊರು ಬಿಟ್ಟಿದ್ದರು. ಆದರೀಗ ಈ ಡ್ಯಾಂ ಬತ್ತಿಹೋಗಿದ್ದು, ಇದರ ಅವಶೇಷಗಳನ್ನು ನೋಡಲು ಜನರು ಬರುತ್ತಿದ್ದಾರೆ.
Updated on: Jun 21, 2022 | 8:04 PM
Share

this town of Karnataka, which was then submerged in water, was Located in ruins today

this town of Karnataka, which was then submerged in water, was Located in ruins today

ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಮನೆಗಳು, ದೇವಸ್ಥಾನಗಳ ಅವಶೇಷಗಳು ಪತ್ತೆಯಾಗಿವೆ. ಒಂದೆಡೆ ನೀರಿಲ್ಲದಿರುವುದನ್ನ ನೋಡಿ ಆತಂಕವಾದರೆ ಮತ್ತೊಂಡೆ ಮುಳಗಡೆಯಾಗಿದ್ದ ಹಳ್ಳಿಗಳ ಅವಶೇಷಗಳು ನೋಡಲು ಸಿಕ್ಕಿರುವ ಸಂತೋಷ.

ಈ ಡ್ಯಾಂ ನಿಂದ ಐದಾರು ಜಿಲ್ಲೆಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಈಗ (ಬೇಸಿಗೆಗಾಲ) ನೀರಿನ ಹಪಹಪಿ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಜನರು ಹೇಳುತ್ತಿದ್ದಾರೆ.

ಪ್ರವಾಸಿಗರು ಜೊತೆಗೆ ಅಲ್ಲಿ ಹುಟ್ಟಿ ಬೆಳೆದ ಜನರು ತಮ್ಮ ನೆಲೆಯನ್ನ ಮತ್ತೊಮ್ಮೆ ನೋಡಲು ಬರುತ್ತಿದ್ದಾರೆ. ಅಲ್ಲದೆ ಅಲ್ಲಿ ಸಿಕ್ಕ ದೇವರ ಮೂರ್ತಿ ಅವಶೇಷಗಳನ್ನ ಸಂಗ್ರಹಿಸಿಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
Related Photo Gallery
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!




