- TV9 Kannada Photo gallery This town of Karnataka which was then submerged in water was Located in ruins today
ಅಂದು ಮುಳುಗಡೆಯಾಗಿದ್ದ ಕರ್ನಾಟಕದ ಈ ಊರು ಇಂದು ಅವಶೇಷಗಳಾಗಿ ಪತ್ತೆ! ಇಲ್ಲಿದೆ ಫೋಟೋಸ್
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂ ಅನ್ನು 50 ವರ್ಷಗಳ ಹಿಂದೆ ನೀರಿನ ಸಂಗ್ರಹಣೆಗಾಗಿ ಅಲ್ಲಿನ ಜನರು ಊರು ಬಿಟ್ಟಿದ್ದರು. ಆದರೀಗ ಈ ಡ್ಯಾಂ ಬತ್ತಿಹೋಗಿದ್ದು, ಇದರ ಅವಶೇಷಗಳನ್ನು ನೋಡಲು ಜನರು ಬರುತ್ತಿದ್ದಾರೆ.
Updated on: Jun 21, 2022 | 8:04 PM
Share

this town of Karnataka, which was then submerged in water, was Located in ruins today

this town of Karnataka, which was then submerged in water, was Located in ruins today

ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಮನೆಗಳು, ದೇವಸ್ಥಾನಗಳ ಅವಶೇಷಗಳು ಪತ್ತೆಯಾಗಿವೆ. ಒಂದೆಡೆ ನೀರಿಲ್ಲದಿರುವುದನ್ನ ನೋಡಿ ಆತಂಕವಾದರೆ ಮತ್ತೊಂಡೆ ಮುಳಗಡೆಯಾಗಿದ್ದ ಹಳ್ಳಿಗಳ ಅವಶೇಷಗಳು ನೋಡಲು ಸಿಕ್ಕಿರುವ ಸಂತೋಷ.

ಈ ಡ್ಯಾಂ ನಿಂದ ಐದಾರು ಜಿಲ್ಲೆಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಈಗ (ಬೇಸಿಗೆಗಾಲ) ನೀರಿನ ಹಪಹಪಿ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಜನರು ಹೇಳುತ್ತಿದ್ದಾರೆ.

ಪ್ರವಾಸಿಗರು ಜೊತೆಗೆ ಅಲ್ಲಿ ಹುಟ್ಟಿ ಬೆಳೆದ ಜನರು ತಮ್ಮ ನೆಲೆಯನ್ನ ಮತ್ತೊಮ್ಮೆ ನೋಡಲು ಬರುತ್ತಿದ್ದಾರೆ. ಅಲ್ಲದೆ ಅಲ್ಲಿ ಸಿಕ್ಕ ದೇವರ ಮೂರ್ತಿ ಅವಶೇಷಗಳನ್ನ ಸಂಗ್ರಹಿಸಿಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Web contact
TV9 Kannada
Read More
Related Photo Gallery
ಮಾಜಿ ಎಂಎಲ್ಸಿಯನ್ನೇ ಕಿಡ್ನ್ಯಾಪ್ ಮಾಡಿ 2 ಕೋಟಿ ಹಣಕ್ಕೆ ಡಿಮ್ಯಾಂಡ್!
ಬೆಳಗಾವಿಯಲ್ಲಿ DySP, PSI ಹೆಸರು ಬರೆದಿಟ್ಟು ವ್ಯಕ್ತಿ ಸಾವು, ಕಾರಣವೇನು?
ಜೂನ್ 3ರ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್ ರನ್ ದಿಢೀರ್ ಕ್ಯಾನ್ಸಲ್!
ಪ್ಲಂಬರ್, ಎಲೆಕ್ಟ್ರಿಶಿಯನ್ಗೂ ತಪ್ಪೋದಿಲ್ಲವಂತೆ ಎಐ ಕಂಟಕ
ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ: ಹೇಗಿರಲಿದೆ ಕಾರ್ಯಕ್ರಮದ ಭದ್ರತೆ?
ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!
ದಿಢೀರ್ ಜಮೀರ್ ಅಹ್ಮದ್ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು



