ಬುಡಾಪೆಸ್ಟ್​ನಲ್ಲಿ ಎಂಜಾಯ್​ ಮಾಡುತ್ತಿರುವ ನಟಿ ಕೇತಿಕಾ ಶರ್ಮಾ

|

Updated on: Jul 22, 2023 | 8:59 PM

Ketika Sharma: ತೆಲುಗು ಚಿತ್ರರಂಗದಲ್ಲಿ ಹಾಟ್ ನಟಿಯಾಗಿ ಗುರುತು ಪಡೆದಿಕೊಂಡಿರುವ ಕೇತಿಕಾ ಶರ್ಮಾ ವಿದೇಶದಲ್ಲಿ ರಜೆ ಕಳೆಯುತ್ತಿದ್ದಾರೆ. ಕೆಲವು ಹಾಟ್ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

1 / 7
ನಟಿ ಕೇತಿಕಾ ಶರ್ಮಾ ಬಿಡಾಪೆಸ್ಟ್​ನಲ್ಲಿ ರಜೆ ಕಳೆಯುತ್ತಿದ್ದಾರೆ.

2 / 7
ಪ್ರವಾಸಿ ತಾಣಗಳ ಸುತ್ತು ಹೊಡೆಯುತ್ತಾ ಚಿತ್ರಗಳನ್ನು ತೆಗೆಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ

3 / 7
ಹಂಗೇರಿಯ ಜನಪ್ರಿಯ ಪ್ರವಾಸಿ ತಾಣ ಬುಡಾಪೆಸ್ಟ್

ಹಂಗೇರಿಯ ಜನಪ್ರಿಯ ಪ್ರವಾಸಿ ತಾಣ ಬುಡಾಪೆಸ್ಟ್

4 / 7
ಬಾಲಿವುಡ್ಡಿಗರ ಮೆಚ್ಚಿನ ಶೂಟಿಂಗ್ ತಾಣವೂ ಆಗಿದೆ ಬುಡಾಪೆಸ್ಟ್

5 / 7
ಕೇತಿಕಾ ಶರ್ಮಾ ಈವರೆಗೆ ನಟಿಸಿರುವುದು ನಾಲ್ಕು ಸಿನಿಮಾಗಳಲ್ಲಿ ಮಾತ್ರ

6 / 7
ದೆಹಲಿಯ ಈ ಚೆಲುವೆ ನಟಿಸುತ್ತಿರುವುದು ಮಾತ್ರ ತೆಲುಗು ಸಿನಿಮಾಗಳಲ್ಲಿ

7 / 7
ಪವನ್ ಕಲ್ಯಾಣ್​ರ 'ಬ್ರೋ' ಸಿನಿಮಾದಲ್ಲಿಯೂ ಕೇತಿಕಾ ಶರ್ಮಾ ನಟಿಸಿದ್ದಾರೆ.