AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forbes Richest Athletes: ಇವರೇ ನೋಡಿ ವಿಶ್ವದ ಶ್ರೀಮಂತ ಕ್ರೀಡಾಪಟುಗಳು..!

Top 5 Forbes richest athletes of 2022: ಈ ಬಾರಿ ಕೂಡ ಫುಟ್​ಬಾಲ್ ಆಟಗಾರನೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮತ್ತೋರ್ವ ಫುಟ್​ಬಾಲ್ ಆಟಗಾರನನ್ನು ಹಿಂದಿಕ್ಕಿ ಎಂಬುದು ವಿಶೇಷ.

TV9 Web
| Edited By: |

Updated on:May 12, 2022 | 6:39 PM

Share
ಫೋರ್ಬ್ಸ್​ ಮ್ಯಾಗಝಿನ್ 2022 ರ ವಿಶ್ವದ ಟಾಪ್ 5 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಈ ಬಾರಿ ಕೂಡ ಫುಟ್​ಬಾಲ್ ಆಟಗಾರನೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮತ್ತೋರ್ವ ಫುಟ್​ಬಾಲ್ ಆಟಗಾರನನ್ನು ಹಿಂದಿಕ್ಕಿ ಎಂಬುದು ವಿಶೇಷ. ಹಾಗಿದ್ರೆ 2022 ರ ವಿಶ್ವದ ಟಾಸ್ 5 ಶ್ರೀಮಂತ ಕ್ರೀಡಾಪಟುಗಳು ಯಾರೆಲ್ಲಾ ನೋಡೋಣ...

1 / 7
5- ಸ್ಟೀಫನ್ ಕರಿ: ಅಮೆರಿಕನ್ ಬಾಸ್ಕೆಟ್​ಬಾಲ್ ಆಟಗಾರ ಸ್ಟೀಫನ್ ಕರಿ ಈ ವರ್ಷ ಒಟ್ಟು 92.8 ಮಿಲಿಯನ್ ಡಾಲರ್​ ಗಳಿಕೆಯೊಂದಿಗೆ ಐದನೇ ಸ್ಥಾನ ಅಲಂಕರಿಸಿದ್ದಾರೆ.

2 / 7
4- ನೇಮರ್: ಪ್ಯಾರಿಸ್ ಸೇಂಟ್-ಜರ್ಮೈನ್ ಮತ್ತು ಬ್ರೆಜಿಲ್ ರಾಷ್ಟ್ರೀಯ ಫುಟ್​ಬಾಲ್ ತಂಡದ ಫಾರ್ವರ್ಡ್ ಆಟಗಾರ ನೇಮರ್ ಜೂನಿಯರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2022 ರಲ್ಲಿ ಅವರ ಒಟ್ಟು ಗಳಿಕೆಯು 95 ಮಿಲಿಯನ್ ಡಾಲರ್ ಇದೆ.

3 / 7
3- ಕ್ರಿಸ್ಟಿಯಾನೊ ರೊನಾಲ್ಡೊ: ಪೋರ್ಚುಗಲ್ ನಾಯಕ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿ ಅಗ್ರಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ 2022 ರಲ್ಲಿ 115 ಮಿಲಿಯನ್ ಡಾಲರ್​ ಸಂಪಾದಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ರೊನಾಲ್ಡೊ ಆನ್-ಫೀಲ್ಡ್ ಗಳಿಕೆಯು 60 ಮಿಲಿಯನ್ ಡಾಲರ್ ಆಗಿದ್ದರೆ, ಅವರ ಆಫ್-ಫೀಲ್ಡ್ ಗಳಿಕೆಯು 55 ಮಿಲಿಯನ್ ಇದೆ.

4 / 7
2- ಲೆಬ್ರಾನ್ ಜೇಮ್ಸ್: ಬಾಸ್ಕೆಟ್​ಬಾಲ್ ಕೋರ್ಟ್​ನಲ್ಲಿ "ಕಿಂಗ್ ಜೇಮ್ಸ್" ಎಂದೇ ಖ್ಯಾತರಾಗಿರುವ LA ಲೇಕರ್ಸ್ ಆಟಗಾರ ಲೆಬ್ರಾನ್ 2022 ರಲ್ಲಿ ಒಟ್ಟು 121.2 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

5 / 7
1- ಲಿಯೊನೆಲ್ ಮೆಸ್ಸಿ: ಅರ್ಜೆಂಟೀನಾ ಫುಟ್​ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಈ ವರ್ಷ ಒಟ್ಟು 130 ಮಿಲಿಯನ್ ಡಾಲರ್ ಸಂಪಾದಿಸುವ ಮೂಲಕ ವಿಶ್ವದ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಪಿಎಸ್​ಜಿ ಕ್ಲಬ್ ಪರ ಆಡುತ್ತಿರುವ ಮೆಸ್ಸಿ ಅನ್​ಫೀಲ್ಡ್​ ಮೂಲಕ 75 ಮಿಲಿಯನ್ ಡಾಲರ್ ಸಂಪಾದಿಸಿದರೆ, ಉಳಿದ 55 ಮಿಲಿಯನ್ ಡಾಲರ್ ಆಫ್ ಫೀಲ್ಡ್​ (ಜಾಹೀರಾತು, ಇನ್ನಿತರೆ) ಮೂಲಕ ಗಳಿಸಿದ್ದಾರೆ.

6 / 7
61- ವಿರಾಟ್ ಕೊಹ್ಲಿ:  ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ 61 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ 2022 ರಲ್ಲಿ 33.9 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿ ಭಾರತದ ಯಾವುದೇ ಕ್ರೀಡಾಪಟು ಟಾಪ್ 100 ನಲ್ಲಿ ಸ್ಥಾನ ಪಡೆದಿಲ್ಲ.

7 / 7

Published On - 6:26 pm, Thu, 12 May 22

TV9 Web
TV9 Web

TV9 Kannada

Read More
Follow Us
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!

ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ

ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!

ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ

ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್

ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು

ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ

ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?