ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಮನಸ್ಸು, ದೇಹ ಹಾಗೂ ಪ್ರಾಣ ಈ ಮೂರೂ ಸಾಮರಸ್ಯದಿಂದ ಕೂಡಿದ್ದರೆ ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಂತನಾಗಿರುತ್ತಾನೆ. ಕೆಲವೊಮ್ಮೆ ನಾನಾ ಕಾರಣಗಳಿಂದ ಈ ಮೂರರಲ್ಲಿ ಸಾಮರಸ್ಯ ತಪ್ಪಿ ಅನಾರೋಗ್ಯ ಉಂಟಾಗಬಹುದು. ಅನೇಕ ರೋಗಗಳು ಗಂಭೀರವಿಲ್ಲದಿರಬಹುದು, ಆದರೆ ಕೆಲವು ಮಾರಣಾಂತಿಕ ಕಾಯಿಲೆಗಳೂ ಇರಬಹುದು.

TV9 Web
| Updated By: ನಯನಾ ರಾಜೀವ್

Updated on:May 12, 2022 | 5:20 PM

ಎಲುಬು, ನರ ಹಾಗೂ ದೇಹದ ಇತರೆ ಭಾಗಗಳಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಮೈ ಕೈ ನೋವಿಗೆ ಕಾರಣವಾಗುತ್ತದೆ. ಕೆಲವು ಬಾರಿ ಈ ನೋವು ಕ್ಯಾನ್ಸರ್​ ಅನ್ನು ಪತ್ತೆ ಮಾಡಲು ಕೂಡ ಸಹಾಯ ಮಾಡುತ್ತದೆ.

Cancer Pain

1 / 7
ನಾಲ್ಕು ರೀತಿಯ ನೋವುಗಳಿರುತ್ತವೆ, ಮೊದಲನೆಯದ್ದು ಸೊಮ್ಯಾಟಿಕ್, ನ್ಯೂರೋಪತಿಕ್, ವಿಸೆರಲ್, ಅಕ್ಯೂಟ್ ಹಾಗೂ ಕ್ರೋನಿಕ್ ಪೇನ್.

Cancer

2 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

3 ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು, ಕೆಮ್ಮು ಅಥವಾ ಧ್ವನಿ ಒಡೆಯುವಿಕೆ 3 ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ, ಅಜೀರ್ಣವನ್ನು ಮುಂದುವರಿಸಿದೆ, ಪದೇ ಪದೇ ಬಾಯಿಯಿಂದ ರಕ್ತಬರುವುದು. ನಿಮ್ಮ ಸ್ತನಗಳ ಗಾತ್ರ, ಆಕಾರ ಅಥವಾ ಅನುಭವದ ಬದಲಾವಣೆಗಳು

3 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಎಲ್ಲಿ ನೋಯುತ್ತಿದೆ, ಯಾವ ಪ್ರಮಾಣದಲ್ಲಿ ನೋವಿಗೆ, ನೋವು ಹೆಚ್ಚಿದೆಯೋ ಅಥವಾ ಕಡಿಮೆ ಇದೆಯೋ ಎಂಬುದನ್ನು ನೀವು ಹೇಳಿದರೆ ನೋವನ್ನು ಕಡಿಮೆ ಮಾಡಲು ಕೆಲವು ಸಲಹೆಗಳನ್ನು ನೀಡಲು ವೈದ್ಯರಿಗೆ ಸಹಾಯವಾಗಬಹುದು.

4 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಹಠಾತ್ತನೆ ದೇಹದ ತೂಕ ಕಡಿಮೆಯಾಗುವದು. ಸ್ತನದಲ್ಲಿ ನೋವು, ಗಡ್ಡೆಗಳು ಕಂಡುಬಂದರೆ ಸ್ತನ ಕ್ಯಾನ್ಸರ್ ಇರಬಹುದು., ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ, ವಿಪರೀತ ರಕ್ತಸ್ರಾವ ಆದರೆ ಗರ್ಭಕೋಶದ ಕ್ಯಾನ್ಸರ್ ಇರಬಹುದು., ಅಲರ್ಜಿ ಚಿಕಿತ್ಸೆಯಿಂದಲೂ ಕಡಿಮೆಯಾಗದ ಚರ್ಮದ ತುರಿಕೆ, ಗುಳ್ಳೆಗಳು, ಮೈಯಲ್ಲಿ ಊತ, ಮೂಳೆಗಳಲ್ಲಿ ನೋವು, ಧ್ವನಿಯಲ್ಲಿ ಬದಲಾವಣೆ ತಲೆನೋವು ಇತ್ಯಾದಿ.

5 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಕ್ಯಾನ್ಸರ್ ನೋವಿಗೆ ಚಿಕಿತ್ಸೆ ನೀಡಬಹುದು, ಫಿಸಿಯೋ ಥೆರಪಿ, ಆಕ್ಯುಪಂಕ್ಚರ್, ಧ್ಯಾನ, ರಿಲ್ಯಾಕ್ಸಿಂಗ್ ಎಕ್ಸರ್​ಸೈಜ್​ಗಳಿಂದ ನೋವನ್ನು ಕಡಿಮೆ ಮಾಡಬಹುದು.

6 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ದೇಹದಲ್ಲಿ ಜೀವಕೋಶಗಳ ವಿಭಜನೆ ಒಂದು ನಿಯಂತ್ರಿತ ರೀತಿಯಲ್ಲಿ ಆಗುತ್ತಿರುತ್ತದೆ. ಆದರೆ ಕೆಲವೊಮ್ಮೆ ಜೀವಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿ, ಸಾಮಾನ್ಯಕ್ಕಿಂತಲೂ ಮಿತಿಮೀರಿದ ಸಂಖ್ಯೆಯಲ್ಲಿ ಜೀವಕೋಶಗಳು ಉಂಟಾಗಿ ಅಂಗಾಂಶಗಳ ಮೇಲೆ ದುರಾಕ್ರಮಣ ಮಾಡುತ್ತವೆ.

7 / 7

Published On - 5:18 pm, Thu, 12 May 22

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್