ನೋಡುವಾಗ ನಟ ರಿಷಬ್ ಶೆಟ್ಟಿಯಂತೆ ಕಂಡರೂ ಇವರು ಅವರಲ್ಲ; ಹಾಗಿದ್ರೆ ಯಾರು? ಇಲ್ಲಿದೆ ನೋಡಿ

| Updated By: Rakesh Nayak Manchi

Updated on: Nov 21, 2022 | 12:24 PM

ಈ ಎರಡು ಫೋಟೋದಲ್ಲಿ ಇರುವವರು ನಟ ರಿಷಬ್ ಶೆಟ್ಟಿ ಅವರಂತೆ ಕಾಣುತ್ತದೆ. ಆದರೆ ಇವರು ಅವರಲ್ಲ, ಹಾಗಿದ್ದರೆ ಉಡುಪಿಯಲ್ಲಿ ಹವಾ ಸೃಷ್ಟಿಸುತ್ತಿರುವ ಈ ವ್ಯಕ್ತಿ ಯಾರು ಎಂಬುದು ಇಲ್ಲಿದೆ ನೋಡಿ.

1 / 6
ಅದೇ ಸ್ಟೈಲ್, ಅದೇ ಲುಕ್ಕು, ಅದೇ ಹೇರ್​ಸ್ಟೈಲ್. ಪಂಚೆ ಉಟ್ಟು rx100 ಬೈಕ್ ಹತ್ತಿದರೆ ಕೇಳೋದೇ ಬೇಡ ನಟ ರಿಷಬ್ ಶೆಟ್ಟಿ ಅಂತನೇ ಹೇಳುತ್ತೀರಿ. ಆದರೆ ಈ ಚಿತ್ರದಲ್ಲಿರುವವರು ನಟ ರಿಷಬ್ ಶೆಟ್ಟಿ ರೀತಿಯಲ್ಲಿ ಕಂಡರೂ ಇವರು ಅವರಲ್ಲ. ಕಾಂತರಾ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಿರುವ ಶಿವನ ಪಾತ್ರಧಾರಿಯನ್ನೇ ಹೋಲುವ ವ್ಯಕ್ತಿ ಒಬ್ಬ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಹಾವಾ ಭಾವ ಭಂಗಿ ಪ್ರತಿಯೊಂದರಲ್ಲೂ ಥೇಟ್ ರಿಷಬ್ ಶೆಟ್ಟಿಯ ಪಾತ್ರದ್ದೇ ತದ್ರೂಪ.

2 / 6
ಉಡುಪಿಯಲ್ಲಿ ಹವಾ ಸೃಷ್ಟಿಸುತ್ತಿರುವ ವ್ಯಕ್ತಿಯ ಹೆಸರು ಪ್ರದೀಪ್ ಆಚಾರ್ಯ. ಶಿರ್ವ ಗ್ರಾಮದಲ್ಲಿ ಮೊಬೈಲ್ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿರುವ ಇವರು ಕಾಂತರಾ ಸಿನಿಮಾ ಬಿಡುಗಡೆ ಆಗುವ ತನಕ ಯಾರು ಕೂಡ ಇವರ ಒಳಗಿದ್ದ ರಿಷಬ್ ಶೆಟ್ರನ್ನು  ಗುರುತಿಸಿರಲಿಲ್ಲ. ಸಿನಿಮಾ ಬಿಡುಗಡೆಯಾಗಿದ್ದೆ ತಡ ಮೊಬೈಲ್ ಅಂಗಡಿಗೆ ಬಂದವರೆಲ್ಲ ಅವಕ್ಕಾಗುತ್ತಿದ್ದರಂತೆ. ಒಂದು ಬಾರಿ ಕಣ್ಣರಳಿಸಿ ನೋಡಿ ಮೌನವಾಗುತ್ತಿದ್ದರಂತೆ. ನೀವು ನೋಡಲು ಥೇಟ್ ಕಾಂತಾರಾ ಚಿತ್ರದ ರಿಷಬ್ ಶೆಟ್ಟಿ ಥರಾನೇ ಕಾಣುತ್ತಿದ್ದೀರಿ ಎನ್ನುತ್ತಿದ್ದಾರಂತೆ.

3 / 6
Udupi man resembling actor Rishab Shetty in Udupi news in kannada

4 / 6

5 / 6

6 / 6

Published On - 12:24 pm, Mon, 21 November 22