ಬರ್ತ್​ಡೇ ಪಾರ್ಟಿಯಲ್ಲಿ ಊರ್ವಶಿ ರೌಟೆಲ್ಲಾ ಮಾದಕ ಡ್ಯಾನ್ಸ್

Updated on: Jan 05, 2024 | 8:30 PM

ಊರ್ವಶಿ ರೌಟೆಲ್ಲಾ ಪಾರ್ಟಿಯೊಂದರಲ್ಲಿ ಮಾದಕವಾಗಿ ಡ್ಯಾನ್ಸ್ ಮಾಡಿದ್ದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1 / 7
ನಟಿ ಊರ್ವಶಿ ರೌಟೆಲ್ಲಾ ತಮ್ಮ ಮಾದಕ ನೃತ್ಯದಿಂದ ಜನಪ್ರಿಯರು, ಹಲವು ಐಟಂ ಹಾಡುಗಳಲ್ಲಿ ಡ್ಯಾನ್ಯ್ ಮಾಡಿದ್ದಾರೆ ಊರ್ವಶಿ

2 / 7
ಊರ್ವಶಿ ರೌಟೆಲ್ಲಾ ಹಲವು ಖಾಸಗಿ ಕಾರ್ಯಕ್ರಮ, ಫ್ಯಾಷನ್ ಶೋ, ಪಾರ್ಟಿಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ.

3 / 7
ಇತ್ತೀಚೆಗೆ ಬರ್ತ್​ಡೇ ಪಾರ್ಟಿಯೊಂದರಲ್ಲಿ ಊರ್ವಶಿ ಭಾಗಿಯಾಗಿದ್ದರು. ಖಾಸಗಿ ಯಾಟ್ಚ್​​ನಲ್ಲಿ ಈ ಬರ್ತ್​ಡೇ ಪಾರ್ಟಿ ನಡೆದಿದೆ.

4 / 7
ಬರ್ತ್​ ಡೇ ಪಾರ್ಟಿಯಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಊರ್ವಶಿ, ತಮ್ಮ ಮಾದಕ ನೃತ್ಯದ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

5 / 7
ಪಾರ್ಟಿಯ ಕೆಲವು ಚಿತ್ರಗಳನ್ನು ಸಹ ಊರ್ವಶಿ ರೌಟೆಲ್ಲಾ ಹಂಚಿಕೊಂಡಿದ್ದು, ಇದು ತಮ್ಮ ತಾಯಿಯ ಹುಟ್ಟುಹಬ್ಬದ ಪಾರ್ಟಿ ಎಂದು ಹೇಳಿಕೊಂಡಿದ್ದಾರೆ.

6 / 7
ಮಾದಕ ಚೆಲುವೆ ಊರ್ವಶಿ ರೌಟೆಲ್ಲಾ ಒಳ್ಳೆಯ ನೃತ್ಯಗಾರ್ತಿ ಸಹ. ಬಾಲಿವುಡ್ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.

7 / 7
ಇದೀಗ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಸಿನಿಮಾದಲ್ಲಿ ಊರ್ವಶಿ ರೌಟೆಲ್ಲಾ ನಟಿಸುತ್ತಿದ್ದಾರೆ.