ನಿಮ್ಮ ಕಿಡ್ನಿಯ ಆರೋಗ್ಯ ಹೆಚ್ಚಿಸುವ ಅದ್ಭುತ ಗಿಡಮೂಲಿಕೆಗಳಿವು

|

Updated on: Jan 12, 2024 | 7:29 PM

ನಿಮ್ಮ ಮೂತ್ರಪಿಂಡ ಮತ್ತು ಲಿವರ್​ನ ಆರೋಗ್ಯವನ್ನು ಸುಧಾರಿಸಲು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಗಿಡಮೂಲಿಕೆಗಳು ಇಲ್ಲಿವೆ. ಈ ಗಿಡಮೂಲಿಕೆಗಳನ್ನು ನಿಮ್ಮ ಡಯೆಟ್​ನಲ್ಲಿ ಸೇರಿಸಿಕೊಂಡರೆ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

1 / 7
ನಿಮ್ಮ ಮೂತ್ರಪಿಂಡ ಮತ್ತು ಲಿವರ್​ನ ಆರೋಗ್ಯವನ್ನು ಸುಧಾರಿಸಲು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಗಿಡಮೂಲಿಕೆಗಳು ಇಲ್ಲಿವೆ.

2 / 7
ಕೊತ್ತಂಬರಿ: ಕೊತ್ತಂಬರಿ ಮೂತ್ರಪಿಂಡ ಮತ್ತು ಮೂತ್ರಕೋಶದ ಕಾರ್ಯಗಳನ್ನು ನಿಯಂತ್ರಿಸುತ್ತದೆ.

3 / 7
ಶುಂಠಿ ಹೊಟ್ಟೆಯ ಕಿರಿಕಿರಿ, ಗ್ಯಾಸ್ ಸಮಸ್ಯೆಯನ್ನು ಬಗೆಹರಿಸುತ್ತದೆ.

4 / 7
ಶ್ರೀಗಂಧ: ಶ್ರೀಗಂಧದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಇದು ಯುಟಿಐ ಸೋಂಕಿಗೆ ಚಿಕಿತ್ಸೆ ನೀಡುವಾಗ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

5 / 7
ತ್ರಿಫಲ: ತ್ರಿಫಲವು ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳು ಮತ್ತು ಯಕೃತ್ತಿನ ನೈಸರ್ಗಿಕ ಕಾರ್ಯವನ್ನು ಸುಧಾರಿಸುತ್ತದೆ.

6 / 7
ತುಳಸಿ: ತುಳಸಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದಿಂದ ವಿಷವನ್ನು ಬಿಡುಗಡೆ ಮಾಡುತ್ತದೆ.

7 / 7
ಅರಿಶಿನ: ಅರಿಶಿನ ಪ್ಲಾಸ್ಮಾ ಪ್ರೋಟೀನ್‌ಗಳನ್ನು ಹೆಚ್ಚಿಸುತ್ತದೆ ಮತ್ತು ಸೀರಮ್ ಯೂರಿಯಾವನ್ನು ಕಡಿಮೆ ಮಾಡುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.