Vamika Birthday: ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಮಗಳು ವಮಿಕಾಗೆ ಮೊದಲ ಹುಟ್ಟುಹಬ್ಬ; ಇಲ್ಲಿವೆ ಫೋಟೋಗಳು
ನಟಿ ಅನುಷ್ಕಾ ಶರ್ಮಾ ಹಾಗೂ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗಳು ವಮಿಕಾ ಜನಿಸಿ ಒಂದು ವರ್ಷ ಕಳೆದಿದೆ. ವಮಿಕಾ ಜನಿಸಿ ಒಂದು ವರ್ಷ ಆದರೂ ಅವಳ ಮುಖ ಕಾಣುವ ಫೋಟೋವನ್ನು ದಂಪತಿ ಹಂಚಿಕೊಂಡಿಲ್ಲ.