ನಿಶ್ಚಿತಾರ್ಥ ಮಾಡಿಕೊಂಡ ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್​ಕುಮಾರ್, ವರ ಯಾರು?

|

Updated on: Mar 03, 2024 | 2:57 PM

Varalaxmi Sarathkumar: ಕನ್ನಡದ ಕೆಲ ಸಿನಿಮಾಗಳಲ್ಲಿಯೂ ನಟಿಸಿರುವ ನಟಿ ವರಲಕ್ಷ್ಮಿ ಶರತ್​ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರ ಯಾರು?

1 / 7
ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವರಲಕ್ಷ್ಮಿ ಶರತ್​ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

2 / 7
ಬಾಯ್​ಫ್ರೆಂಡ್ ನಿಖೋಲಯ್ ಸಚ್​ದೇವ್ ಜೊತೆಗೆ ವರಲಕ್ಷ್ಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇಬ್ಬರ ಕುಟುಂಬದವರು ಸಮಾರಂಭದಲ್ಲಿ ಹಾಜರಿದ್ದರು.

3 / 7
ವರಲಕ್ಷ್ಮಿ ಹಾಗೂ ನಿಖೋಲಯ್ ಸಚ್​ದೇವ್  ಅವರ ನಿಶ್ಚಿತಾರ್ಥವು ಮುಂಬೈನಲ್ಲಿ ನಡೆದಿದ್ದು, ಚಿತ್ರಗಳನ್ನು ನಟಿ ವರಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

4 / 7
ನಿಖೋಲಯ್ ಸಚ್​ದೇವ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಅವರುಗಳು 14 ವರ್ಷಗಳಿಂದಲೂ ಪರಿಚಿತರಂತೆ, ಹಲವು ವರ್ಷದ ಪ್ರೀತಿಯ ಬಳಿಕ ಈಗ ವಿವಾಹವಾಗುವ ನಿಶ್ಚಯ ಮಾಡಿದ್ದಾರೆ.

5 / 7
ವರಲಕ್ಷ್ಮಿ ಶರತ್​ಕುಮಾರ್, ನಟ ಶರತ್​ಕುಮಾರ್ ಹಾಗೂ ಚಾಯಾ ಅವರ ಪುತ್ರಿ. ಜನಿಸಿದ್ದು ಬೆಂಗಳೂರಿನಲ್ಲಿ, ಕನ್ನಡದ ‘ಮಾಣಿಕ್ಯ’, ‘ರನ್ನ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

6 / 7
ವರಲಕ್ಷ್ಮಿ ವಿವಾಹವಾಗುತ್ತಿರುವ ನಿಖೋಲಯ್ ಸಚ್​ದೇವ್ ಮುಂಬೈನಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದಾರೆ. ಉದ್ಯಮಿಯೂ ಹೌದು.

7 / 7
ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಹನುಮಾನ್’ನಲ್ಲಿ ವರಲಕ್ಷ್ಮಿ ಶರತ್​ಕುಮಾರ್ ನಟಿಸಿದ್ದಾರೆ. ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.