ಎರಡನೇ ವಾರ ಫ್ಯಾಮಿಲಿ ಆಡಿಯನ್ಸ್ ಗಮನ ಸೆಳೆದ ‘ಅಂದೊಂದಿತ್ತು ಕಾಲ’ ಸಿನಿಮಾ

Updated on: Sep 09, 2025 | 6:57 PM

‘ಅಂದೊಂದಿತ್ತು ಕಾಲ’ ಸಿನಿಮಾ ಹೌಸ್​​ಫುಲ್ ಪ್ರದರ್ಶನ ಕಂಡಿದ್ದು, ಅದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಚಿತ್ರಮಂದಿರಕ್ಕೆ ಕಾಲಿಟ್ಟ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾದ ಕಥೆ ಇಷ್ಟವಾಗಿದೆ. ಕೀರ್ತಿ ನಿರ್ದೇಶನದ, ಭುವನ್ ಸುರೇಶ್ ನಿರ್ಮಾಣದ ಈ ಸಿನಿಮಾಗೆ 2ನೇ ವಾರ ಕೂಡ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

1 / 5
ವಿನಯ್ ರಾಜ್​​ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಮುಂತಾದವರು ನಟಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಕ್ಲಾಸ್ ಆದಂತಹ ಕಥೆ ಇದೆ.

2 / 5
2ನೇ ವಾರದಲ್ಲಿ ಪ್ರೇಕ್ಷಕರನ್ನು ‘ಅಂದೊಂದಿತ್ತು ಕಾಲ’ ಸಿನಿಮಾ ಸೆಳೆದುಕೊಂಡಿದೆ. ಹೌಸ್​​ಫುಲ್ ಆಗಿದ್ದು ನೋಡಿ ಚಿತ್ರತಂಡಕ್ಕೆ ಖುಷಿ ಆಗಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾ ಇಷ್ಟಪಟ್ಟಿದ್ದಾರೆ.

3 / 5
ನಿರ್ದೇಶಕನಾಗಬೇಕು ಎಂಬ ಕನಸು ಕಂಡ ಹುಡುಗನ ಪಾತ್ರದಲ್ಲಿ ವಿನಯ್ ರಾಜ್​​ಕುಮಾರ್ ಅವರು ನಟಿಸಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಎಲ್ಲರಿಗೂ ತಮ್ಮ ಹಳೇ ದಿನಗಳು ನೆನಪಾಗುತ್ತಿವೆ.

4 / 5
‘ಭುವನ್ ಮೂವೀಸ್’ ಮೂಲಕ ಭುವನ್ ಸುರೇಶ್ ಅವರು ಈ ಸಿನಿಮಾವನನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಕ್ಕಿದೆ. ಕೀರ್ತಿ ಅವರು ‘ಅಂದೊಂದಿತ್ತು ಕಾಲ’ ಚಿತ್ರ ನಿರ್ದೇಶಿಸಿದ್ದಾರೆ.

5 / 5
ಈ ಮೊದಲು ವಿನಯ್ ರಾಜ್​​ಕುಮಾರ್ ನಟಿಸಿದ್ದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕೂಡ ಕ್ಲಾಸ್ ಆಗಿ ಮೂಡಿಬಂದಿತ್ತು. ಅದೇ ರೀತಿ ಈಗ ‘ಅಂದೊಂದಿತ್ತು ಕಾಲ’ ಸಿನಿಮಾ ಕ್ಲಾಸ್ ಪ್ರೇಕ್ಷಕರಿಗೆ ಇಷ್ಟ ಆಗಿದೆ.