AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flaxseed Benefits: ಅಗಸೆ ಬೀಜ ಸೇವಿಸುವ ಅಭ್ಯಾಸ ಇದೆಯೇ? ಚಳಿಗಾಲದಲ್ಲಿ ಇದರಿಂದಾಗುವ ಪ್ರಯೋಜನದ ಕುರಿತು ತಿಳಿಯಿರಿ

ಚಳಿಗಾಲದಲ್ಲಿ ದೇಹದ ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಸ್ವಲ್ಪ ಅಜಾಗರೂಕತೆಯು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೀಗಾಗಿ ಆರೋಗ್ಯದ ಕಾಳಜಿಗೆ ಅಗಸೆ ಬೀಜವು ಅಗತ್ಯ. ಇದು ಔಷಧೀಯ ಗುಣಗಳಿಂದ ಕೂಡಿದೆ. ಎಲ್ಲಾ ರೋಗಗಳನ್ನು ತಡೆಗಟ್ಟುವಲ್ಲಿ ಇದು ಸಹಕಾರಿಯಾಗಿದೆ.

TV9 Web
| Updated By: preethi shettigar|

Updated on: Dec 07, 2021 | 7:00 AM

Share
practice these habbits to prevent the heart attack in winter

1 / 5
ವಿಟಮಿನ್ ಬಿ-1, ಪ್ರೋಟೀನ್, ತಾಮ್ರ, ಮ್ಯಾಂಗನೀಸ್, ಒಮೆಗಾ-3 ಆಮ್ಲ, ಲಿಗ್ನಾನ್ಸ್ ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಫೈಬರ್ ಮತ್ತು ಒಮೆಗಾ-3 ಆಮ್ಲಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಮಲಗುವ ವೇಳೆಗೆ ಒಂದು ಟೀ ಚಮಚ ಅಗಸೆ ಬೀಜವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ.

2 / 5
ಸಾಂದರ್ಭಿಕ ಚಿತ್ರ

Weight loss alert Nutritionist shares how drinking calories Juicie might be sabotaging your diet Health Tips

3 / 5
ಅಗಸೆ ಬೀಜವು ಸಂಧಿವಾತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಸಂಧಿವಾತ ರೋಗಿಗಳು ಪ್ರತಿದಿನ ಅಗಸೆ ಬೀಜದ ಸೇವನೆಯಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಪ್ರತಿದಿನ ಹುರಿದ ಅಗಸೆ ಬೀಜವನ್ನು ತಿನ್ನಬಹುದು ಅಥವಾ ಅದನ್ನು ಪುಡಿಮಾಡಿ ಹಾಲಿನೊಂದಿಗೆ ಸೇವಿಸಬಹುದು. ಇದಲ್ಲದೇ ಅಗಸೆ ಬೀಜದ ಲಡ್ಡೂಗಳನ್ನು ಚಳಿಗಾಲದಲ್ಲಿ ತಿನ್ನಬಹುದು.

4 / 5
ಪ್ರಾತಿನಿಧಿಕ ಚಿತ್ರ

these drinks helps to get relief from menstrual pain

5 / 5