ಆಚಾರ್ಯ ಚಾಣಕ್ಯ ಪ್ರಕಾರ ಈ ನಾಲ್ಕು ಜನರೊಂದಿಗೆ ಅಪ್ಪಿತಪ್ಪಿಯೂ ಜಗಳವಾಡಬಾರದಂತೆ!

Chanakya Niti: ಚಾಣ್ಯಕ್ಯ ನೀತಿಯ ಪ್ರಕಾರ ಒಬ್ಬ ಶ್ರೀಮಂತ ವ್ಯಕ್ತಿಯೊಂದಿಗೆ ಎಂದಿಗೂ ಜಗಳವಾಡಬಾರದು. ಏಕೆಂದರೆ ಅಂತಹ ವ್ಯಕ್ತಿಯು ಹಣ ಮತ್ತು ಅಧಿಕಾರದ ಬಲದಿಂದ ನಮಗೆ ಹಾನಿ ಮಾಡಬಹುದು.

ಆಚಾರ್ಯ ಚಾಣಕ್ಯ ಪ್ರಕಾರ ಈ ನಾಲ್ಕು ಜನರೊಂದಿಗೆ ಅಪ್ಪಿತಪ್ಪಿಯೂ ಜಗಳವಾಡಬಾರದಂತೆ!
ಆಚಾರ್ಯ ಚಾಣಕ್ಯ ಪ್ರಕಾರ ಈ 4 ಜನರೊಂದಿಗೆ ಅಪ್ಪಿತಪ್ಪಿಯೂ ಜಗಳವಾಡಬಾರದಂತೆ!
Follow us
|

Updated on: Feb 29, 2024 | 6:06 AM

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯ (Acharya Chanakya) ಬರೆದ ಕಾಲಾತೀತ ಚಾಣಕ್ಯ ನೀತಿ ಇಂದಿನ ಜೀವನದಲ್ಲಿಯೂ ಸಮಾನವಾಗಿ ಪ್ರಸ್ತುತವಾಗಿದೆ. ಅವರ ತತ್ವಾದರ್ಶಗಳನ್ನು ಪಾಲಿಸುವುದರಿಂದ ಇಂದಿಗೂ ಉತ್ತಮ ಜೀವನ ನಡೆಸಲು ಸಾಧ್ಯ. ಆದ್ದರಿಂದ, ಜನರು ಯಾವಾಗಲೂ ಆಚಾರ್ಯ ಚಾಣಕ್ಯ (Chanakya Niti) ನೀಡಿದ ಗುರಿಗಳು ಮತ್ತು ತಂತ್ರಗಳ ಬಗ್ಗೆ ಕುತೂಹಲದಿಂದ ಇರುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ಶಾಂತಿಯುತ ಮತ್ತು ಸಂತೋಷದ ಜೀವನ ನಡೆಸಲು ಯಾರೊಂದಿಗೂ ವಾದ (Quarrel) ಮಾಡಬಾರದು. ಚಾಣಕ್ಯ ನೀತಿಯು ಯಾವ ರೀತಿಯ ಜನರೊಂದಿಗೆ ವಿವಾದ ಮಾಡಬಾರದು ಎಂದು ಹೇಳುತ್ತದೆ. ಅಂತಹ ಜನರೊಂದಿಗೆ ವಾದ ಮಾಡುವುದು ದುಬಾರಿಯಾಗಿದೆ ಮತ್ತು ನೀವು ಅವರೊಂದಿಗೆ ಕೋಪಗೊಂಡರೆ, ಅದು ನಿಮ್ಮ ಜೀವನಕ್ಕೆ ಮುಳುವಾದೀತು.

ರಹಸ್ಯ ತಿಳಿದಿರುವ ವ್ಯಕ್ತಿ ಆಚಾರ್ಯ ಚಾಣಕ್ಯರ ಪ್ರಕಾರ ಯಾವುದೇ ರಹಸ್ಯವನ್ನು ತಿಳಿದಿರುವ ವ್ಯಕ್ತಿಯೊಂದಿಗೆ ಎಂದಿಗೂ ಜಗಳವಾಡಬಾರದು. ಸಂಬಂಧಪಟ್ಟ ವ್ಯಕ್ತಿ ತನ್ನ ರಹಸ್ಯವನ್ನು ಬಹಿರಂಗಪಡಿಸಬಹುದು.

ಮೂರ್ಖ ವ್ಯಕ್ತಿ ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ಮೂರ್ಖ ವ್ಯಕ್ತಿಯೊಡನೆ ಎಂದಿಗೂ ಜಗಳವಾಡಬಾರದು. ಅಂಥವರೊಂದಿಗೆ ಸ್ನೇಹ, ದ್ವೇಷ ಸಾಧಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಏಕೆಂದರೆ ಅಂತಹವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವು ತಿಳಿದಿರುವುದಿಲ್ಲ. ಇದು ನಿಮಗೆ ಹಾನಿ ಉಂಟುಮಾಡಬಹುದು.

Also Read: ಚಾಣಕ್ಯನ ಈ ನೀತಿಗಳು ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು, ಜೀವನದಲ್ಲಿ ಇವುಗಳನ್ನು ಪಾಲಿಸಿ

ಆಯುಧವನ್ನು ಹೊಂದಿರುವ ವ್ಯಕ್ತಿ ಆಚಾರ್ಯ ಚಾಣಕ್ಯರ ಪ್ರಕಾರ ಕೈಯಲ್ಲಿ ಆಯುಧ ಹೊಂದಿರುವವರಿಂದ ದೂರವಿರುವುದು ಉತ್ತಮ. ಈ ಜನರೊಂದಿಗೆ ಎಂದಿಗೂ ಜಗಳವಾಡಬಾರದು. ಏಕೆಂದರೆ ಆ ವ್ಯಕ್ತಿಯು ಕೋಪದಲ್ಲಿ ಏನು ಬೇಕಾದರೂ ಮಾಡಬಹುದು. ಇವರು ಶಸ್ತ್ರಾಸ್ತ್ರಗಳೊಂದಿಗೆ ಮಾರಣಾಂತಿಕ ದಾಳಿಯನ್ನು ಸಹ ನಡೆಸಬಹುದು.

ಶ್ರೀಮಂತ ವ್ಯಕ್ತಿ ಚಾಣ್ಯಕ್ಯ ನೀತಿಯ ಪ್ರಕಾರ ಒಬ್ಬ ಶ್ರೀಮಂತ ವ್ಯಕ್ತಿಯೊಂದಿಗೆ ಎಂದಿಗೂ ಜಗಳವಾಡಬಾರದು. ಏಕೆಂದರೆ ಅಂತಹ ವ್ಯಕ್ತಿಯು ಹಣ ಮತ್ತು ಅಧಿಕಾರದ ಬಲದಿಂದ ನಮಗೆ ಹಾನಿ ಮಾಡಬಹುದು. ಇದಕ್ಕಾಗಿ ಅಂತಹವರಿಂದ ದೂರವಿರುವುದು ಮುಖ್ಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ