AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional:  ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು

ಭಾವನಾ ಹೆಗಡೆ
|

Updated on: Oct 17, 2025 | 7:12 AM

Share

ಬೆಂಗಳೂರು, ಅಕ್ಟೋಬರ್ 17: ಇಂದು ಧನ ತ್ರಯೋದಶಿ. ದೀಪಾವಳಿಯನ್ನು ನಾವು 5 ವಿಶೇಷ ದಿನಗಳಾಗಿ ಆಚರಿಸುತ್ತೇವೆ. ಅದರಲ್ಲಿ ಧನ ತ್ರಯೋದಶಿಯೂ ಒಂದು.ಈ ದಿನ ಮನೆ ಶುದ್ಧಿ ಮಾಡುವುದು, ದೀಪಗಳನ್ನು ತರುವುದು, ನೀರು ತುಂಬಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇವೆ. ಈ ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.