ವೈದಿಕ ಪಂಚಾಂಗದ ಪ್ರಕಾರ ಆಶ್ವಯುಜ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಅಕ್ಟೋಬರ್ 3 ರಂದು ಮಧ್ಯರಾತ್ರಿ 12.19 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಅಕ್ಟೋಬರ್ 4 ರಂದು ಬೆಳಿಗ್ಗೆ 2.58 ಕ್ಕೆ ಕೊನೆಗೊಳ್ಳುತ್ತದೆ. ಶರನ್ನವರಾತ್ರಿ ಗುರುವಾರ, ಅಕ್ಟೋಬರ್ 3, 2024 ರಿಂದ ಉದಯ ತಿಥಿಗೆ ಪ್ರಾರಂಭವಾಗುತ್ತದೆ. ಉತ್ಸವವು ಅಕ್ಟೋಬರ್ 12, 2024 ರಂದು ಶನಿವಾರ ಕೊನೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ದುರ್ಗಾದೇವಿಯ ಪ್ರಮುಖ ಆಯುಧಗಳು.. ಅವುಗಳನ್ನು ಕಾಣಿಕೆಯಾಗಿ ಕೊಟ್ಟವರು ಯಾರು ಎಂಬುದನ್ನು ತಿಳಿದುಕೊಳ್ಳೋಣ.. (gettyimages)