December Festival List 2026: ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಹೀಗಾಗಿ ಪ್ರತಿ ತಿಂಗಳು ಒಂದಲ್ಲ ಒಂದು ವಿಶೇಷಗಳು, ವಿವಿಧ ಹಬ್ಬಗಳು ಹಾಗೂ ವ್ರತ, ಆಚರಣೆಗಳು ಇದ್ದೆ ಇರುತ್ತದೆ. ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ನಲ್ಲಿ ವಿವಿಧ ಹಬ್ಬಗಳು ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ತಿಂಗಳು ಹೇಗೆ ಉರುಳುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ ಈ ವರ್ಷದ ಕೊನೆಯ ತಿಂಗಳನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಡಿಸೆಂ ಬರ್ ತಿಂಗಳಲ್ಲಿ ಪ್ರಮುಖವಾದ ಹಬ್ಬಗಳು (festivals) ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ತಿಂಗಳನ್ನು ಬರಮಾಡಿಕೊಳ್ಳುವ ಡಿಸೆಂಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಿ.
ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಡಿಸೆಂಬರ್ 01 – ಕಾಲಬೈರವಾಷ್ಟಮಿ
ಡಿಸೆಂಬರ್ 03 – ಮಹಾನಕ್ಷತ್ರ ಜ್ಯೇಷ್ಠ
ಡಿಸೆಂಬರ್ 04 – ಸರ್ವೈಕಾದಶೀ ಉತ್ಪತ್ತಿ
ಡಿಸೆಂಬರ್ 06 – ಪ್ರದೋಷ
ಡಿಸೆಂಬರ್ 07 – ಮಾಸ ಶಿವರಾತ್ರಿ
ಡಿಸೆಂಬರ್ 08 – ಅಮಾವಾಸ್ಯಾ
ಡಿಸೆಂಬರ್ 09 – ಮಾರ್ಗ ಶಿರ ಶುಕ್ಲ ಪಕ್ಷ (ಆರಂಭ)
ಡಿಸೆಂಬರ್ 14 – ಸ್ಕಂದ ಪಂಚಮಿ
ಡಿಸೆಂಬರ್ 15 – ಸುಬ್ರಹ್ಮಣ್ಯ ಷಷ್ಠಿ (ಶುಕ್ಲ ಷಷ್ಠಿ)
ಡಿಸೆಂಬರ್ 16 – ಧನು ಸಂಕ್ರಮಣ
ಡಿಸೆಂಬರ್ 17- ಧನುಪೂಜಾರಂಭ
ಡಿಸೆಂಬರ್ 18 – ಧನುರ್ವ್ಯತೀಪಾತ
ಡಿಸೆಂಬರ್ 19 – ಮಹಾವೀರ ತಪ ಕಲ್ಯಾಣ
ಡಿಸೆಂಬರ್ 20 – ಗೀತಾ ಜಯಂತಿ / ಮೋಕ್ಷದ ಏಕಾದಶಿ (ಶುಕ್ಲ ಏಕಾದಶಿ)
ಡಿಸೆಂಬರ್ 21 – ಮುಕ್ಕೋಟಿ ದ್ವಾದಶಿ
ಡಿಸೆಂಬರ್ 22 – ಹನುಮದ್ವ್ರತ (ಶುಕ್ಲ ತ್ರಯೋದಶಿ)
ಡಿಸೆಂಬರ್ 23 – ಮಾರ್ಗಶಿರ ಹುಣ್ಣಿಮೆ (ಪೂರ್ಣಿಮಾ) / ದತ್ತಾತ್ರೇಯ ಜಯಂತಿ
ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ