Horoscope Today 05 October : ಇಂದು ಈ ರಾಶಿಯವರು ತಮ್ಮ ಆಲಸ್ಯದಿಂದ ಸಮಯ ಹಾಳುಮಾಡಿಕೊಳ್ಳುವರು
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶೋಭನ, ಕರಣ : ಗರಜದ ಈ ದಿನದಂದು
ಅಕ್ಟೋಬರ್ 5, ಭಾನುವಾರ, ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ,ಯೋಗ ಶೋಭನ, ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಮನಶ್ಶಾಂತಿ, ಭೋಗಸುಖ, ವಾಹನದಿಂದ ಲಾಭ, ಆಚರಣೆಯಲ್ಲಿ ಸುಧಾರಣೆ, ಆಲಸ್ಯದಿಂದ ಸಮಯ ಹಾಳು ಇವೆಲ್ಲ ದಿನದ ವಿಶೇಷ.
Published on: Oct 05, 2025 07:08 AM

