Horoscope Today 12 October: ಇಂದು ಈ ರಾಶಿಯವರಿಗೆ ಮಾನಸಿಕ ದ್ವಂದ್ವ ಉಂಟಾಗಲಿದೆ.
ಅಕ್ಟೋಬರ್ 12, ಭಾನುವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಷಷ್ಠಿ ತಿಥಿ,ಧ್ರುವ ಯೋಗ,ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಕಣ್ಮರೆಯಾದ ವಸ್ತು ಪ್ರಾಪ್ತಿ, ಅತಿಯಾದ ಸುತ್ತಾಟ, ಹಣಕಾಸಿಗೆ ತಾಂತ್ರಿಕ ತೊಂದರೆ, ಕಾನೂನಿನ ದುರ್ಬಳಕೆ, ಸಣ್ಣ ಉದ್ಯಮದಿಂದ ಅನಿರೀಕ್ಷಿತ ಆದಾಯ, ಪೈಪೋಟಿಯಲ್ಲಿ ಸೋಲು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Follow Us
Latest Videos
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ