Horoscope Today 18 October: ಇಂದು ಈ ರಾಶಿಯವರಿಗೆ ಮೋಹದ ಕಾರಣ ಬಹಳ ದುಃಖವಾಗಲಿದೆ
ಅಕ್ಟೋಬರ್ 18, ಶನಿವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ದ್ವಾದಶಿ ತಿಥಿ, ಬ್ರಹ್ಮ ಯೋಗ, ಐತಲ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪಾರದರ್ಶಕತೆ, ನಿರುದ್ಯೋಗಕ್ಕೆ ಪ್ರಯತ್ನ, ಬುದ್ಧಿಪೂರ್ವಕ ವಿವಾದ, ವೇತನ ಭಡ್ತಿ, ದುಃಸ್ವಪ್ನದಿಂದ ಭೀತಿ, ನಿಷ್ಕಾರುಣ್ಯ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Latest Videos