May Festival List 2025: ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಇಲ್ಲಿದೆ ಮಾಹಿತಿ

ಕಣ್ಣು ಮುಚ್ಚಿ ಬಿಡುವುದರೊಳಗೆ ಏಪ್ರಿಲ್ ತಿಂಗಳು ಮುಗಿದು ಹೋದದ್ದು ತಿಳಿಯಲೇ ಇಲ್ಲ. ನಾವೀಗ ವರ್ಷದ ನಾಲ್ಕನೇ ತಿಂಗಳಾದ ಏಪ್ರಿಲ್ ಕಳೆದು ಮೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಈ ತಿಂಗಳಿನಲ್ಲಿ ಪ್ರಮುಖವಾದ ಹಬ್ಬಗಳನ್ನು ಆಚರಿಸಲಾಗುತ್ತದೆ.ಹಾಗಾದ್ರೆ ಈ ವರ್ಷದ ಐದನೇ ತಿಂಗಳಾದ ಮೇ ತಿಂಗಳಿನಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.

May  Festival List 2025: ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Apr 28, 2025 | 7:07 PM

ಹಿಂದೂ (hindu) ಧರ್ಮದಲ್ಲಿ ವರ್ಷಪೂರ್ತಿ ವಿವಿಧ ಹಬ್ಬ (festivals) ಆಚರಣೆಗಳಿರುತ್ತದೆ. ಹೀಗಾಗಿ ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳಿವೆ ಎಂದು ನೋಡುತ್ತೇವೆ. ಇದೀಗ ಮೇ (may) ತಿಂಗಳಿಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳು ಬಹಳ ಪ್ರಮುಖ ತಿಂಗಳುಗಳಲ್ಲಿ ಒಂದು. ಹಿಂದೂ ಕ್ಯಾಲೆಂಡರ್  ಪ್ರಕಾರವಾಗಿ ಜ್ಯೇಷ್ಠ ಮಾಸವು ಈ ತಿಂಗಳಿನಲ್ಲಿಯೇ ಆರಂಭವಾಗಲಿದ್ದು, ಸಂಕಷ್ಟಿ ಚತುರ್ಥಿ, ಬುದ್ಧ ಪೂರ್ಣಿಮಾ ಸೇರಿದಂತೆ ವಿವಿಧ ಹಬ್ಬಗಳಿವೆ. ಹಾಗಾದ್ರೆ ಮೇ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಯಾವೆಲ್ಲಾ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ:

  • ಮೇ 1 – ವಿನಾಯಕ ಚತುರ್ಥಿ
  •  ಮೇ 2- ಸೂರದಾಸರ ಜಯಂತಿ
  • ಮೇ -2 ಸ್ಕಂದ ಷಷ್ಠಿ
  • ಮೇ 2- ಶಂಕರಾಚಾರ್ಯ ಜಯಂತಿ
  • ಮೇ 2- ರಾಮಾನುಜ ಜಯಂತಿ
  • ಮೇ 3 – ಗಂಗಾ ಸಪ್ತಮಿ
  • ಮೇ 4- ಅಗ್ನಿ ನಕ್ಷತ್ರ ಆರಂಭ
  • ಮೇ 4 – ಭಾನು ಸಪ್ತಮಿ
  • ಮೇ 5- ಸೀತಾ ನವಮಿ
  • ಮೇ 5 – ಮಾಸಿಕ ದುರ್ಗಾಷ್ಟಮಿ
  • ಮೇ 8- ಏಕಾದಶಿ
  • ಮೇ 8- ಪರಶುರಾಮ ದ್ವಾದಶಿ
  • ಮೇ 9 – ಪ್ರದೋಷ ವ್ರತ
  • ಮೇ 11- ನರಸಿಂಹ ಜಯಂತಿ
  • ಮೇ 11- ಛಿನ್ನಮಸ್ತ ಜಯಂತಿ
  • ಮೇ 12- ಬುದ್ಧ ಪೂರ್ಣಿಮಾ
  • ಮೇ 12 – ಚಿತ್ತಾ ಪೌರ್ಣಮಿ
  • ಮೇ 12 – ವೈಶಾಖ ಪೌರ್ಣಮಿ
  • ಮೇ 12- ವೈಶಾಖ ಪೂರ್ಣಿಮಾ ಉಪವಾಸ
  • ಮೇ 12 – ಅನ್ವಧನ್
  • ಮೇ 13 – ನಾರದರ ಜನ್ಮ ದಿನ
  • ಮೇ 15- ವೃಷಭ ಸಂಕ್ರಾಂತಿ
  • ಮೇ 16 – ಏಕದಂತ ಸಂಕಷ್ಟಿ ಚತುರ್ಥಿ
  • ಮೇ 20 – ಕಲಾಷ್ಟಮಿ
  • ಮೇ 22 – ಹನುಮಾನ್ ಜಯಂತಿ
  • ಮೇ 23- ಏಕಾದಶಿ
  • ಮೇ 24- ಶನಿ ತ್ರಯೋದಶಿ
  • ಮೇ 24- ಪ್ರದೋಷ ವ್ರತ
  • ಮೇ 25- ಮಾಸಿಕ ಶಿವರಾತ್ರಿ
  • ಮೇ 25- ವಟ ಸಾವಿತ್ರಿ ವ್ರತ
  • ಮೇ 26- ದರ್ಶ ಅಮಾವಾಸ್ಯೆ
  • ಮೇ 27- ಶನಿ ಜಯಂತಿ
  • ಮೇ 27- ರೋಹಿಣಿ ವ್ರತ
  • ಮೇ 27 – ಜ್ಯೇಷ್ಠ ಅಮಾವಾಸ್ಯೆ
  •  ಮೇ 28- ಚಂದ್ರ ದರ್ಶನ
  • ಮೇ 29 – ಮಹಾರಾಣಾ ಪ್ರತಾಪ್ ಜಯಂತಿ
  •  ಮೇ 30- ವಿನಾಯಕ ಚತುರ್ಥಿ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ
ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಎಂಟು ಶಿವ ದೇವಾಲಯಗಳಿವು
Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?
ಗಂಗಾ ಸಪ್ತಮಿ ಮತ್ತು ದಸರಾ ನಡುವಿನ ವ್ಯತ್ಯಾಸ ಮತ್ತು ಮಹತ್ವ
ಮನೆಯಲ್ಲಿ ನೀರಿನ ಮಡಕೆಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ?

Published On - 6:41 pm, Mon, 28 April 25

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us