November Festival List 2026: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ದಿನಗಳು ಕ್ಷಣಗಳಂತೆ, ತಿಂಗಳು ದಿನದಂತೆ ಓಡುತ್ತಿದೆ. ಹೀಗಾಗಿ ತಿಂಗಳುಗಳು ಉರುಳುತ್ತಿರುವುದೇ ತಿಳಿಯುತ್ತಿಲ್ಲ. ಇದೀಗ ಅಕ್ಟೋಬರ್ ತಿಂಗಳು ಗುಡ್ ಬೈ ಹೇಳು ನವೆಂಬರ್ ತಿಂಗಳನ್ನು ಬರಮಾಡಿಕೊಳ್ಳಲು ರೆಡಿ ಆಗಿದ್ದೇವೆ. ಈ ತಿಂಗಳಲ್ಲೂ ನರಕ ಚತುರ್ಥಿ, ದೀಪಾವಳಿ ಸೇರಿದಂತೆ ಹತ್ತು ಹಲವು ಹಬ್ಬಗಳು ಹಾಗೂ ವ್ರತಾಚರಣೆಗಳಿವೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

November Festival List 2026: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
November Festivals List
Image Credit source: Uma Shankar sharma/Moment/Getty Images

Updated on: Oct 26, 2026 | 2:21 PM

ಹಿಂದೂ ಧರ್ಮದಲ್ಲಿ ವಿವಿಧ ಹಬ್ಬ (festivals) ವ್ರತಾಚರಣೆಗಳಿವೆ. ಇದೀಗ ನಾವು ನವೆಂಬರ್ ತಿಂಗಳಿಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ವರ್ಷದ ಒಂಭತ್ತನೇ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು ವ್ರತಾಚರಣೆಗಳಿವೆ. ನರಕ ಚತುರ್ದಶಿ, ದೀಪಾವಳಿ, ಬಲಿ ಪಾಡ್ಯಮಿ ಸೇರಿದಂತೆ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ.

ನವೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳ ಪಟ್ಟಿ ಇಲ್ಲಿದೆ

  • ನವೆಂಬರ್ 2 – ಗೋಕರ್ಣ ಗಂಗಾ ಜಯಂತಿ
  • ನವೆಂಬರ್ 05 – ಗೋವತ್ಸ ದ್ವಾದಶಿ
  • ನವೆಂಬರ್ 05 – ಸರ್ವೈಕಾದಶೀ ರಮಾ
  • ನವೆಂಬರ್ 06 – ಧನ್ವಂತರಿ ಜಯಂತಿ
  • ನವೆಂಬರ್ 06 – ಧನತ್ರಯೋದಶಿ
  • ನವೆಂಬರ್ 06 – ಪ್ರದೋಷ
  • ನವೆಂಬರ್ 07 – ಮಾಸ ಶಿವರಾತ್ರಿ
  • ನವೆಂಬರ್ 07- ರಾತ್ರಿ ಜಲಪೂರಣ ಅಥವಾ ಜಲಪೂರ್ಣ ತ್ರಯೋದಶಿ
  • ನವೆಂಬರ್ 08 – ನರಕ ಚತುರ್ದಶಿ
  • ನವೆಂಬರ್ 08 – ದೀಪಾವಳಿ ಲಕ್ಷ್ಮೀ ಪೂಜಾ
  • ನವೆಂಬರ್‌ 09 – ಮಹಾವೀರ ನಿರ್ವಾಣ
  • ನವೆಂಬರ್ 09 – ಸೋಮಾವತಿ ಅಮಾವಾಸ್ಯಾ
  • ನವೆಂಬರ್ 10 – ಬಲಿಪಾಡ್ಯ , ಗೋಪೂಜಾ
  • ನವೆಂಬರ್ 14 – ಶ್ರೀಪಂದಮಿ
  • ನವೆಂಬರ್ 14 – ಜ್ಞಾನಪಂಚಮಿ,
  • ನವೆಂಬರ್ 15 – ಸೂರ್ಯಷಷ್ಠಿ
  • ನವೆಂಬರ್ 16 – ವೃಶ್ಚಿಕ ಸಂಕ್ರಮಣ
  • ನವೆಂಬರ್ 17 – ಗೋಪಾಷ್ಟಮಿ
  • ನವೆಂಬರ್ 17 – ಅಷ್ಟಾಹ್ನಿಕ ಪರ್ವಾರಂಭ
  • ನವೆಂಬರ್ 18 – ಜಗದ್ಧಾತ್ರಪೂಜಾ
  • ನವೆಂಬರ್ 19 – ಮಹಾನಕ್ಷತ್ರ ಅನುರಾಧ
  • ನವೆಂಬರ್ 20 – ದೇವಪ್ರಭೋದಿನಿ ಏಕಾದಶಿ
  • ನವೆಂಬರ್ 20 – ಭೀಷ್ಮಪಂಚಕ ವ್ರತಾರಂಭ
  • ನವೆಂಬರ್ 21 – ತುಳಸಿ ಪೂಜಾ
  • ನವೆಂಬರ್ 21 – ವೈಷ್ಣವ ಏಕಾದಶಿ ದೇವ್ಯುತ್ಥಾನ
  • ನವೆಂಬರ್ 22 – ಮಂಗಲ ತ್ದಯೋದಶಿ
  • ನವೆಂಬರ್ 22 – ಉತ್ಥಾನ ದ್ವಾದಶಿ
  • ನವೆಂಬರ್ 23 – ವೈಕುಂಠ ಚತುರ್ದಶಿ
  • ನವೆಂಬರ್ 24 – ಗುರುನಾನಕ್‌ಜಯಂತಿ
  • ನವೆಂಬರ್ 27 – ಕನಕದಾಸ ಜಯಂತಿ
  • ನವೆಂಬರ್ 27 – ಸಂಕಷ್ಟಹರ ಚತುರ್ಥಿ

ಇನ್ನಷ್ಟು ಆಧಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us